ಬಕಾವಲಿಯ ಹೂ

Author : ಸುಧೀರ್ ಅತ್ತಾವರ್

Pages 112

₹ 80.00
Year of Publication: 2016
Published by: ಅಭಿರುಚಿ ಪ್ರಕಾಶನ
Address: ಮೈಸೂರು
Phone: 9980560013

Synopsys

ರಂಗಕರ್ಮಿ ಸುಧೀರ್ ಅತ್ತಾವರ್ ಅವರ ಆಧುನಿಕ ಶೈಲಿಯ ಒಂದು ಸಮಕಾಲೀನ ಸಂಗೀತ ನಾಟಕ 'ಬಕಾವಲಿ ಹೂ'. ಈ ನಾಟಕದ ವಸ್ತು ಭಾರತೀಯರಿಗೆ ಚಿರಪರಿಚಿತ. ಭಾರತ ಉಪಖಂಡದ ಬಲು ಜನಪ್ರಿಯವಾಗಿರುವ 'ಗುಲ್ ಎ ಬಕಾವಲಿ' ಕಥಾನಕವನ್ನು ಕನ್ನಡ ನಾಟಕ ರೂಪಕ್ಕಿಳಿಸಿದ್ದಾರೆ ಸುಧೀರ್. ತನ್ನೊಳಗೆ ಭಾರತೀಯತೆಯನ್ನು ಬಚ್ಚಿಕೊಂಡಿರುವ ಈ ಪರ್ಶಿಯನ್ ಕಥಾನಕ, ತಾಜುಲ್ ಮುಲ್ಕ್ ಎನ್ನುವ ಅನಾಥ ರಾಜಕುಮಾರನ ಕರುಣೆ, ತ್ಯಾಗ, ವಿವೇಕ, ಜಾಣ್ಮ, ಸಾಹಸ, ನವಿರು ಶೃಂಗಾರಗಳ ಕಥೆ, ನಾಟಕೀಯತೆಗೆ ಶಕ್ತಿ ತುಂಬಬಲ್ಲ ಫ್ಯಾಂಟಸಿ, ರೋಚಕತೆಗಳು ಇಲ್ಲಿ ವ್ಯಾಪಕವಾಗಿರುವುದರಿಂದ, ಸಹಜವಾಗಿಯೇ ಉಜ್ವಲವಾದ ದೃಶ್ಯವೈಭವ ಮೇಳೈಸಿದೆ.

About the Author

ಸುಧೀರ್ ಅತ್ತಾವರ್

ಲೇಖಕ, ರಂಗಕರ್ಮಿ, ಕಲಾವಿದ ಸುಧೀರ್ ಅತ್ತಾವರ್ ಅವರು ಬಕಾವಲಿ ಹೂ ಎಂಬ ಕೃತಿಯನ್ನು ರಚಿಸಿದ್ದಾರೆ. ಆಧುನಿಕ ಶೈಲಿಯ ಒಂದು ಸಮಕಾಲೀನ ಸಂಗೀತ ನಾಟಕ 'ಬಕಾವಲಿ ಹೂ'. ಈ ನಾಟಕದ ವಸ್ತು ಭಾರತೀಯರಿಗೆ ಚಿರಪರಿಚಿತ. ಭಾರತ ಉಪಖಂಡದ ಬಲು ಜನಪ್ರಿಯವಾಗಿರುವ 'ಗುಲ್ ಎ ಬಕಾವಲಿ' ಕಥಾನಕವನ್ನು ಕನ್ನಡ ನಾಟಕ ರೂಪಕ್ಕಿಳಿಸಿದ್ದಾರೆ ಸುಧೀರ್. ...

READ MORE

Awards & Recognitions

Related Books