ಬ್ಯಾಂಕ್ ವಂಚನೆಗಳು

Author : ಎಸ್‍. ಸೀತಾರಾಮು

Pages 108

₹ 70.00




Year of Publication: 2011
Published by: ನವಕರ್ನಾಟಕ ಪ್ರಕಾಶನ
Address: # 11, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ ಬಳೀ, ಕುಮಾರಪಾರ್ಕ್ ಪೂರ್ವ, ಬೆಂಗಳೂರು

Synopsys

ಲೇಖಕ ಎಸ್. ಸೀತಾರಾಮು ಅವರ ಕೃತಿ-ಬ್ಯಾಂಕ್ ವಂಚನೆಗಳು. ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ಕೃತಿ ಇದು. ಬ್ಯಾಂಕ್ ವಂಚನೆಗಳು-ಶೋಧನೆ ಮತ್ತು ನಿಯಂತ್ರಣ ಎಂಬ ಉಪಶೀರ್ಷಿಕೆಯಡಿ ಬ್ಯಾಂಕ್ ವಂಚನೆಗಳಲ್ಲಿನ ವೈವಿಧ್ಯ, ಅಪರಾಧಗಳು, ಅವುಗಳಿಗೆ ಇರುವ ಕಾರಣಗಳೂ, ಅವುಗಳ ನಿಯಂತ್ರಣದ ಬಗ್ಗೆ ಸವಿವರವಾಗಿ, ಸ್ವಾರಸ್ಯವಾಗಿ ತಿಳಿಸಿದ್ದು ಈ ಕೃತಿಯ ವೈಶಿಷ್ಟ್ಯ.

About the Author

ಎಸ್‍. ಸೀತಾರಾಮು
(07 February 1948)

ಎಸ್.ಸೀತಾರಾಮು- ಹುಟ್ಟಿದ್ದು ಫೆಬ್ರವರಿ 7, 1948ರಂದು ಮೈಸೂರಿನಲ್ಲಿ. 1968ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಭೂವಿಜ್ಞಾನದಲ್ಲಿ ಮೊದಲನೆಯ ರ್‍ಯಾಂಕ್ ನೊಂದಿಗೆ ಸ್ನಾತಕೋತ್ತರ ಪದವಿ. ನವೆಂಬರ್ 1971ರಲ್ಲಿ ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ ಪ್ರೊಬೇಶನರಿ ಆಫೀಸರ್ ಆಗಿ ಸೇರ್ಪಡೆ. ದೇಶದ ವಿವಿಧ ಸ್ಥಳಗಳಲ್ಲಿ ವಿವಿಧ ಸ್ತರಗಳಲ್ಲಿ ಕೆಲಸಮಾಡಿ ಕೊನೆಯ ನಾಲ್ಕು ವರ್ಷ ಸಿಂಡಿಕೇಟ್ ಬ್ಯಾಂಕಿನಲ್ಲಿ ಜನರಲ್ ಮ್ಯಾನೇಜರ್ ಮತ್ತು ಚೀಫ್ ವಿಜಿಲೆನ್ಸ್ ಆಫೀಸರ್ ಆಗಿ ಸೇವೆ ಸಲ್ಲಿಸಿ ಫೆಬ್ರವರಿ 2008ರಲ್ಲಿ ನಿವೃತ್ತಿಯಾದರು.  ಕಲೆ, ಕನ್ನಡ ಸಾಹಿತ್ಯ, ಭಾರತೀಯ ಸಂಸ್ಕೃತಿ, ದರ್ಶನ ಶಾಸ್ತ್ರ, ಆಧುನಿಕ ಪರಿಪಾಲನಾ ಶಾಸ್ತ್ರ ಮತ್ತು ವರ್ತನ ಶಾಸ್ತ್ರಗಳು-ವಿಶೇಷ ಆಸಕ್ತಿಯ ಕ್ಷೇತ್ರಗಳು. ಕಾಷ್ಟ ಶಿಲ್ಪ ...

READ MORE

Related Books