ಬಣ್ಣದ ಚಿತ್ತಾರ

Author : ವಿವೇಕಾನಂದ ಕಾಮತ್

Pages 168

₹ 70.00




Year of Publication: 2001
Published by: ಕುಮಾರ್ ಭದ್ರಾವತಿ,
Address: 3ನೇ ಕ್ರಾಸ್, ಜಿಂಕ್ ಲೈನ್, ಭದ್ರಾವತಿ – 577301

Synopsys

ನಾಯಕ ಚಿತ್ರ ಕಲೆಯಲ್ಲಿ ಪರಿಣಿತ. ನಾಯಕಿ ಚಿತ್ರ ನಟಿ. ಇಬ್ಬರೂ ಮೆಚ್ಚಿ ಮದುವೆಯಾಗುತ್ತಾರೆ. ಇಬ್ಬರ ಬಣ್ಣದ ಪ್ರಪಂಚದಲ್ಲೇ ಮುಳುಗಿದವರ ಜೀವನದಲ್ಲಿ ಅವರವರ ವೈಯುಕ್ತಿಕ ಹಿತಾಸಕ್ತಿಗಳು ವೈರುಧ್ಯಗಳಾಗಿ ನಿಂತಾಗ ಅವರ ಸಹಬಾಳ್ವೆಗೆ ಬಾಧಕವಾಗುತ್ತದೆ. ಮುಂದೆ..? ರಾಗಸಂಗಮ ಮಾಸಪತ್ರಿಕೆಯಲ್ಲಿ ಪ್ರಕಟಗೊಂಡ ಕಾದಂಬರಿ ಇದು.

About the Author

ವಿವೇಕಾನಂದ ಕಾಮತ್
(21 January 1976)

ತಮ್ಮ ಕತೆ-ಕಾದಂಬರಿಗಳ ಮೂಲಕ ಕನ್ನಡ ಓದುಗರಿಗೆ ಚಿರಪರಿಚಿತ ಇರುವ ವಿವೇಕಾನಂದ ಕಾಮತ್ ಅವರು 100ಕ್ಕೂ ಹೆಚ್ಚು ಕತೆ ಹಾಗೂ 60 ಕಾದಂಬರಿಗಳನ್ನು ಪ್ರಕಟಿಸಿದ್ದಾರೆ.  ಚಿಕ್ಕಮಗಳೂರು ಜಿಲ್ಲೆಯ ಕಳಸದವರಾದ ವಿವೇಕಾನಂದ ಅವರು ಜನಿಸಿದ್ದು 1976ರ ಜನವರಿ 21ರಂದು. ಮಂಗಳೂರಿನಲ್ಲಿ ಸಿವಿಲ್ ಎಂಜಿನಿಯರಿಂಗ್ ನಲ್ಲಿ ಡಿಪ್ಲೊಮ ಪದವಿ ಪಡೆದ ಈಗ ಅಲ್ಲಿಯೇ ಸ್ವಂತ ಉದ್ಯೋಗದಲ್ಲಿ ತೊಡಗಿದ್ದಾರೆ. ಸೊಗಸಾದ ಭಾಷೆ, ಸರಳ ಶೈಲಿ, ಆಕರ್ಷಕ ನಿರೂಪಣೆಗಳಿರುವ ಕತೆ ಬರೆಯುವ ವಿವೇಕಾನಂದ ಅವರು 1994ರಲ್ಲಿ ಬರವಣಿಗೆ ಆರಂಭಿಸಿದ ಅವರಿಗೆ ಕಾದಂಬರಿಯ ಪ್ರಕಾರದಲ್ಲಿ ಒಲವು. 40 ಕಾದಂಬರಿಗಳು, 150ಕ್ಕೂ ಹೆಚ್ಚು ಕಥೆ, 20 ಮಿನಿ ಕಾದಂಬರಿಗಳನ್ನು ರಚಿಸಿದ್ದಾರೆ. ಅವುಗಳು ನಾಡಿನ ಬಹುತೇಕ ...

READ MORE

Related Books