ಬಸವ ದರ್ಶನ

Author : ಪೂರೀಗಾಲಿ ಮರಡೇಶಮೂರ್ತಿ

Pages 64

₹ 30.00




Year of Publication: 2001
Published by: ಲಿಖಿತ ಸ್ವರೂಪ್ ಪಬ್ಲಿಕೇಷನ್
Address: ನಂ. 06, 2ನೇ ಮಹಡಿ, ಅಲ್ಲಮಪ್ರಭು ಕಾಂಪ್ಲೆಕ್ಸ್ , ವೀರಶೈವ ಅನಾಥಾಲಯ, 5ನೇ ಕ್ರಾಸ್, ರಾಮಾನುಜ ರಸ್ತೆ, ಮೈಸೂರು -570004
Phone: 9449526390

Synopsys

12ನೇ ಶತಮಾನದಲ್ಲಿ ಉದಯಿಸಿದ ಮಹಾ ಬೆಳಕು ‘ಬಸವಣ್ಣ’ ಅವರ ಕುರಿತ ಕೃತಿ ಇದು. ಈ ಹೊತ್ತಿನ ಸಾಮಾಜಿಕ ಧಾರ್ಮಿಕ, ಆರ್ಥಿಕ, ಸಾಹಿತ್ಯಕ, ಜಾತ್ಯತೀತ ಅಮೂಲಾಗ್ರ ಮಹಾಕ್ರಾಂತಿಯನ್ನು ಅರಿಯುವ ಒಂದು ಸೀದಾಸಾದಾ ಪ್ರಯತ್ನ 'ಬಸವ ದರ್ಶನ'.

'ಬಸವಣ್ಣನವರ ಅಮೃತಧಾರೆ', 'ಬಸವಣ್ಣನವರ ವಚನಗಳು ಮತ್ತು ಜೀವನ ದರ್ಶನ ', 'ಬಸವಣ್ಣನವರ ನಂಬಿಕೆಗಳು ', 'ಬಸವಣ್ಣನವರ ದಿವ್ಯ ಚಿಂತನೆಗಳು', 'ಬಸವಣ್ಣನವರ ಸಾಹಿತ್ಯಕ ಮೌಲ್ಯಗಳು ', 'ಬಸವಣ್ಣನವರ ತತ್ವಾ ದರ್ಶಗಳು ' ಹಾಗು 'ಬಸವಣ್ಣನವರ ಪ್ರಗತಿಪರ ಹೆಜ್ಜೆಗಳು' ಮುಂತಾದ ಲೇಖನಗಳ ಮೂಲಕ ಸಾಹಿತಿ ಪೂರೀಗಾಲಿ ಮರಡೇಶ ಮೂರ್ತಿ ಅನೇಕ ಸದ್ವಿಚಾರಗಳನ್ನು ಇಲ್ಲಿ ಉಣಬಡಿಸಿದ್ದಾರೆ.

About the Author

ಪೂರೀಗಾಲಿ ಮರಡೇಶಮೂರ್ತಿ
(06 June 1966)

ಕವಿ, ಕಾದಂಬರಿಕಾರ ಪೂರೀಗಾಲಿ ಮರಡೇಶಮೂರ್ತಿ ಅವರು ಮೂಲತಃ ಮಂಡ್ಯದವರು. ವಚನ ಸಾಹಿತ್ಯದಲ್ಲಿ ತಮ್ಮೊಳಗಿನ ಅರಿವನ್ನು ಅಭಿವ್ಯಕ್ತಿಸಿದ್ದಾರೆ. ಕನ್ನಡ ಹಾಗೂ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ’ಸಿಂಧೂರ ಬಿಂದು’ ಅವರ ಮೊದಲ ಕಾದಂಬರಿ. ಸುಮಾರು  3 ದಶಕಗಳ ಕಾಲ ಸಾಹಿತ್ಯ ಕೈಂಕರ್ಯ ನಡೆಸಿರುವ ಇವರು 50 ಕ್ಕೂ ಹೆಚ್ಚು ಕೃತಿಗಳನ್ನು ನೀಡಿದ್ದಾರೆ. ಮೈಸೂರು ರತ್ನ ಸಾಂಸ್ಕೃತಿಕ ಪ್ರತಿಷ್ಠಾನದಡಿ 25 ವರ್ಷಗಳಿಂದ ಯುವಪೀಳಿಗೆಗೆ ಸಾಹಿತ್ಯ ಕಾರ್ಯಕ್ರಮಗಳನ್ನು ವೈಚಾರಿಕ ನೆಲೆಗಟ್ಟಿನಲ್ಲಿ ನಡೆಸುತ್ತಾ ಬಂದಿದ್ದಾರೆ. ’ನೀಲಿಬಾನಿನ ತಾರೆಗಳು, ಹನಿಗಳು, ಕಾವ್ಯಕನ್ನಿಕೆ’ ಅವರ ಪ್ರಮುಖ ಕವನ ಸಂಕಲನಗಳು. ’ಒಲವಿನ ಕನಸು, ಅವಳು ಭೂಮಿಕೆ, ಸುಳಿ, ಸೂರ್ಯ ...

READ MORE

Related Books