ಬತ್ತಿದ ಕೊಳವೆಬಾವಿಯಲ್ಲಿ ಉಕ್ಕಿದ ಗಂಗೆ

Author : ಎನ್.ಜೆ. ದೇವರಾಜ ರೆಡ್ಡಿ

Pages 120

₹ 125.00
Year of Publication: 2013
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸ್ಸೆ ಸೆಂಟರ್‌, ಕ್ರೆಸೆಂಟ್‌ ರಸ್ತೆ, ಬೆಂಗಳೂರು
Phone: 08022161900

Synopsys

‘ಜಲ ಸಂಪನ್ಮೂಲ ರಕ್ಷಣೆ ನಮ್ಮೆಲ್ಲರ ಹೊಣೆ’ ಇದು ಕೇವಲ ಘೋಷವಾಕ್ಯವಾಗಿ ಉಳಿದಿರುವ ಇಂದಿನ ಕಾಲಘಟ್ಟದಲ್ಲಿ ಜಲ ಸಂರಕ್ಷಣೆಯ ಕುರಿತು ಮಾತನಾಡುವುದು ಮಾತ್ರವಲ್ಲದೇ ಸಂರಕ್ಷಣೆ ಕಾರ್ಯದಲ್ಲಿ ತೊಡಗಿರುವವರು ಇದ್ದಾರೆ. ವೈಜ್ಞಾನಿಕ ರೀತಿಯಲ್ಲಿ ಜಲ ಸಂರಕ್ಷಣೆ ಹೇಗೆ ಸಾಧ್ಯ? ಬತ್ತಿದ ಬಾವಿಗಳಲ್ಲಿ ಮತ್ತೆ ನೀರು ಬರುವಂತೆ ಹೇಗೆ ಮಾಡುವುದು ಇವೆಲ್ಲದರ ಕುರಿತು ‘ಬತ್ತಿದ ಕೊಳವೆಬಾವಿಯಲ್ಲಿ ಉಕ್ಕಿದ ಗಂಗೆ’ ಕೃತಿಯಲ್ಲಿ ಲೇಖಕ ಎನ್. ಜೆ.ದೇವರಾಜ ರೆಡ್ಡಿ ವಿವರಿಸಿದ್ದಾರೆ.

About the Author

ಎನ್.ಜೆ. ದೇವರಾಜ ರೆಡ್ಡಿ

ಮಳೆನೀರು ಕೊಯ್ಲು ತಜ್ಞ ಎನ್‌.ಜಿ.ದೇವರಾಜ ರೆಡ್ಡಿ ಅವರು ವೃತ್ತಿಯಲ್ಲಿ ತಜ್ಞರಾಗಿದ್ದು ಪ್ರವೃತ್ತಿಯಲ್ಲಿ ಬರಹಗಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.   ಕೊಳವೆ ಬಾವಿಗೆ ಜಲ ಮರುಪೂರಣ, ಬತ್ತಿದ ಕೊಳವೆಬಾವಿಯಲ್ಲಿ ಉಕ್ಕಿದ ಗಂಗೆ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ...

READ MORE

Related Books