ಬೀchi-ಬುಲೆಟ್ಸು, ಬಾಂಬ್ಸು, ಭಗವದ್ಗೀತೆ

Author : ಬಿ.ಎಸ್. ಕೇಶವರಾವ್

Pages 208

₹ 120.00
Year of Publication: 2015
Published by: ಅಂಕಿತ ಪುಸ್ತಕ
Address: ಶ್ಯಾಮ್ ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್‌ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು-560004

Synopsys

ನಗೆಯುಕ್ಕಿಸುವ ಬರಹ-ಮಾತುಗಳ ಮೂಲಕ ಕನ್ನಡಿಗರ ಹಾಸ್ಯಪ್ರಜ್ಞೆಯನ್ನು ಕಟ್ಟಿ-ಬೆಳೆಸಿದವರು ಬಳ್ಳಾರಿ ಭೀಮಸೇನರಾಯರು. ಬೀಚಿ ಎಂಬ ಪೆನ್‌ ನೇಮಿನಿಂದ ಬರೆಯುತ್ತಿದ್ದ ಅವರ ಬರವಣಿಗೆಯ ಸೊಗಸು-ಸೊಬಗುಗಳನ್ನು ಈ ಪುಸ್ತಕದಲ್ಲಿ ಬಿ.ಎಸ್‌. ಕೇಶವರಾವ್‌ ಅವರು ಈ ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ. ಇದೊಂದು ಅಪರೂಪದ ಹಾಗೂ ಮಹತ್ವದ ಕೃತಿ.

About the Author

ಬಿ.ಎಸ್. ಕೇಶವರಾವ್
(15 December 1935)

ಮೂಲತಃ ಮೈಸೂರಿನವರಾದ (ಜನನ: 15-12-1935)  ಬಿ.ಎಸ್. ಕೇಶವರಾವ್ ಶಿಕ್ಷಣ ಇಲಾಖೆಯ ಪ್ರಾಧ್ಯಾಪಕ, ನಟ, ರಂಗಕರ್ಮಿ. ತಂದೆ ಬಿ.ಕೆ. ಸುಬ್ಬರಾವ್, ತಾಯಿ ನಾಗಲಕ್ಷ್ಮಮ್ಮ. ಮೈಸೂರಿನ ಸೇಂಟ್ ಫಿಲೋಮಿನ ಕಾಲೇಜಿನಿಂದ ಇಂಟರ್ ಮೀಡಿಯೆಟ್, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಂಜನಿಯರಿಂಗ್‌ನಿಂದ ಡಿಪ್ಲೊಮಾ, ಮದರಾಸಿನ ಟೆಕ್ನಿಕಲ್ ಟೀಚಿಂಗ್ ಇನ್‌ಸ್ಟಿಟ್ಯೂಟಿನಿಂದ ಪದವಿ ಪಡೆದರು. ಹಿಂದೂಸ್ತಾನ್ ಕನ್‌ಸ್ಟ್ರಕ್ಷನ್ ಕಂಪನಿಯಲ್ಲಿ ಮೇಲ್ವಿಚಾರಕರಾಗಿ. ನಂತರ ಕಡಕ್‌ವಾಸ್ಲಾ, ಪೂನ, ಧೂಂಡ್‌ನಲ್ಲಿ ಕೆಲಕಾಲ. ನಂತರ ಅವರು ಶಿಕ್ಷಣ ಇಲಾಖೆಯಲ್ಲಿ ಅಧ್ಯಾಪಕರಾಗಿ ವಿವಿಧೆಡೆ ಸೇವೆ ಸಲ್ಲಿಸಿ ನಿವೃತ್ತರಾದರು. ರಂಗ ಕಲಾವಿದರಾಗಿ, ಆಕಾಶವಾಣಿ ಕಲಾವಿದರಾಗಿ ಹಲವಾರು ನಾಟಕಗಳಲ್ಲಿ ನಟಿಸಿ ನಿರ್ದೇಶಿಸಿದರು. ಶಿವರಾಮಕಾರಂತರ ಅಧ್ಯಕ್ಷತೆಯಲ್ಲಿ (1955) ನಡೆದ ಕನ್ನಡ ಸಾಹಿತ್ಯ ...

READ MORE

Related Books