ಬೇಂದ್ರೆ ಸಾಹಿತ್ಯ ಸೌರಭ

Author : ಕೊಟ್ಟಲಗಿ

Pages 104

₹ 20.00




Year of Publication: 1975
Published by: ಸಮಾಜ ಪುಸ್ತಕಾಲಯ
Address: ಸಮಾಜ ಪುಸ್ತಕಾಲಯ, ಧಾರವಾದ

Synopsys

”ಬೇಂದ್ರೆ ಸಾಹಿತ್ಯ ಸೌರಭ’ ಕೃತಿಯು ವರಕವಿ ಬೇಂದ್ರೆಯವರ ಸಾಹಿತ್ಯ ಸಂಶೋಧನೆ, ಕಾವ್ಯೋದ್ಯಾಗ, ಹುಚ್ಚಾಟಗಳು, ನಿರಾಭರಣ ಸುಂದರಿ, ಗರಿ, ಸಖೀಗೀತ, ಮೇಘದೂತ ಸೇರಿದಂತೆ ಹಲವು ಕೃತಿಗಳ ಲಘುಸಮೀಕ್ಷೆಯಾಗಿದೆ. 

ಲೇಖಕರಾದ ಕೊಟ್ಟಲಗಿ ಹಾಗೂ ಗದಗಕರ ಅವರು ಬೇಂದ್ರೆಯವರ ಹಲವು ಕೃತಿಗಳ ಲಘುಸಮೀಕ್ಷೆ, ವಿಮರ್ಶೆಯನ್ನು ಈ ಕೃತಿಯಲ್ಲಿ ನಡೆಸಿದ್ದಾರೆ. 

Related Books