ಬೇಂದ್ರೆ ಸಂಗೀತ ಪ್ರವೇಶಿಕಾ: ಪ್ರಥಮ ವರ್ಷ

Author : ಕೃಷ್ಣಾಜಿ ಕುರ್ತಕೋಟಿ

Pages 88

₹ 150.00




Published by: ದ.ರಾ. ಬೇಂದ್ರೆ ಸಂಶೋಧನ ಸಂಸ್ಥೆ, ಹುಬ್ಬಳ್ಳಿ

Synopsys

ಕವಿ ರವೀಂದ್ರರ ಹಾಗೆ ಬೇಂದ್ರೆಯವರೂ ಸಂಗೀತದ ಬಗ್ಗೆ ವಿಶೇಷ ಆಸಕ್ತಿಯುಳ್ಳವರು. ಬೇಂದ್ರೆಯವರು ಸಂಗೀತ-ಗಾಯನ ಆಧರಿಸಿದ ಗೇಯ ಗೀತೆಗಳನ್ನು ರಚಿಸಿದ್ದಲ್ಲದೆ ಸಂಗೀತದ ಬಗ್ಗೆ ಜಿಜ್ಞಾಸೆ ಕೂಡ ನಡೆಸಿದ್ದಾರೆ. ಬೇಂದ್ರೆಯವರ ಸಂಗೀತದ ಬಗ್ಗೆ ನಡೆಸಲು ಉದ್ದೇಶಿಸಿರುವ ಕೋರ್ಸ್‌‌ನ ಮೊದಲ ವರ್ಷದ ಪಠ್ಯಪುಸ್ತಕ ಮಾದರಿಯ ಗ್ರಂಥವಿದು.

About the Author

ಕೃಷ್ಣಾಜಿ ಕುರ್ತಕೋಟಿ

ಕೃಷ್ಣಾಜಿ ಕುರ್ತಕೋಟಿ ಅವರು ಹೆಸರಾಂತ ಸಂಗೀತಗಾರ. ಹುಬ್ಬಳ್ಳಿಯವರಾದ ಕೃಷ್ಣಾಜಿ ಅವರು ವರಕವಿ ಬೇಂದ್ರೆಯವರ ಕವಿತೆಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. ಬೇಂದ್ರೆ ಸಂಗೀತ ತರಗತಿಗಳಿಗೆ ಪಠ್ಯ ಸಿದ್ಧಪಡಿಸಿದ ಹಿರಿಮೆ ಅವರದು. ...

READ MORE

Related Books