ಬೇಂದ್ರೆ ಸ್ಮರಣೆ

Author : ಎಸ್. ಚನ್ನಪ್ಪ

Pages 28

₹ 4.00




Year of Publication: 1986
Published by: ಅರ್ಕಾವತಿ ಪ್ರಕಾಶನ
Address: ಅರ್ಕಾವತಿ ಪ್ರಕಾಶನ, 23 ಕುವೆಂಪುನಗರ, ಮೈಸೂರು

Synopsys

ಬೇಂದ್ರೆ ಸ್ಮರಣೆ- ಬೇಂದ್ರೆ ಅವರನ್ನು ಕುರಿತು ಸಂಸ್ಮರಣ ಲೇಖನಗಳ ಸಂಗ್ರಹ. ಕನ್ನಡ ನವೋದಯದ ಅಗ್ರಗಣ್ಯ ಕವಿಗಳಲ್ಲಿ ಒಬ್ಬರೂ, ಜ್ಞಾನಪೀಠ ಪ್ರಶಸ್ತಿ ವಿಜೇತರೂ ಆದ ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ ನಿಧನದ ನಂತರ ನಾಡಿನ ವಿವಿಧ ಪತ್ರಿಕೆಗಳಲ್ಲಿ ಅವರನ್ನು ಕುರಿತು ಬಗೆ ಬಗೆಯ ಲೇಖನಗಳು ಪ್ರಕಟವಾಗಿದ್ದವು, ಆ ಲೇಖನಗಳನ್ನು ಸಂಗ್ರತಹಿಸಿ ಜೊತೆಗೆ ಎರಡು ಹೊಸ ಲೇಖನಗಳನ್ನು ಬರೆಸಿ ಎಸ್. ಚನ್ನಪ್ಪ ಈ ಪುಸ್ತಕವನ್ನು ಸಿದ್ಧಪಡಿಸಿದ್ದಾರೆ. 

About the Author

ಎಸ್. ಚನ್ನಪ್ಪ

ಪ್ರೊ.ಎಸ್. ಚನ್ನಪ್ಪ ಅವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ. ಕೃತಿಗಳು: ಬೇಂದ್ರೆ ಸ್ಮರಣೆ, ಎಂ.ಎಸ್.ಪುಟ್ಟಣ್ಣ, ಬಿ.ಎಂ. ಶ್ರೀಕಂಠಯ್ಯ (ಜೀವನ ಚಿತ್ರಗಳು) ...

READ MORE

Related Books