ಬೆಸ್ಟ್ ಆಫ್ ಅ.ರಾ.,ಮಿತ್ರ

Author : ಬೇಲೂರು ರಾಮಮೂರ್ತಿ

Pages 200

₹ 108.00




Year of Publication: 2011
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ ಬಸವನಗುಡಿ, ಬೆಂಗಳೂರು - 560 004
Phone: 08026617100

Synopsys

ಕನ್ನಡ ಹಾಸ್ಯ ಸಾಹಿತ್ಯ ವಲಯದಲ್ಲಿ ಅ.ರಾ.ಮಿತ್ರ ಅವರ ಬರೆಹಗಳಿಗೆ ವಿಶಿಷ್ಟ ಸ್ಥಾನವಿದೆ. ಅವರ ಆಯ್ದ ಕೆಲವು ಬರೆಹಗಳನ್ನು ಲೇಖಕ ಬೇಲೂರು ರಾಮಮೂರ್ತಿ ಅವರು ಸಂಗ್ರಹಿಸಿದ ಕೃತಿ- ಬೆಸ್ಟ್ ಆಫ್ ಅ.ರಾ.ಮಿತ್ರ.

ಅ.ರಾ.ಮಿತ್ರ ಅವರು ಗಂಭೀರವಾಗಿ ಸಾಹಿತ್ಯವನ್ನು ಬರೆದಿರುವಂತೆ ಹಾಸ್ಯ-ವಿಡಂಬನೆ-ವಿನೋದವಾಗಿಯೂ ಬರೆದು ಸಮಾಜದ ಲೋಪದೋಷಗಳನ್ನು ಬಯಲಿಗೆಳೆದು ತೋರಿದ್ದಾರೆ. ವ್ಯಕ್ತಿ ಹಾಗೂ ಸಮಾಜದ ಸಣ್ಣತನಗಳನ್ನು ವಿಡಂಬಿಸಿದ್ದಾರೆ. ಹಾಸ್ಯ ಸಾಹಿತ್ಯ ರಚನೆ ಮೂಲಕವೇ ಆರೋಗ್ಯಕಾರಿ ಸಮಾಜ ನಿರ್ಮಾಣವನ್ನು ಆಶಿಸಿದ್ದಾರೆ. ಇಂತಹ ಬರೆಹಗಳು ಲೇಖಕರು ಒಂದೆಡೆ ಕಟ್ಟಿಕೊಟ್ಟಿದ್ದಾರೆ.

About the Author

ಬೇಲೂರು ರಾಮಮೂರ್ತಿ
(30 June 1950)

ಸಾಹಿತಿ ಬೇಲೂರು ರಾಮಮೂರ್ತಿ ಅವರು ಮೂಲತಃ ಮೈಸೂರಿನವರು. ತಮ್ಮ ಹಾಸ್ಯ ಲೇಖನಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತರು. ಅವರು 1950 ಜೂನ್ 30ರಲ್ಲಿ ಜನಿಸಿದರು.  ‘ಕಥಾ ಕುಸುಮ, ಕಥಾ ಕನ್ನಡಿ, ಕಥಾ ಬಿಂಬ, ಆಕಾಶದಿಂದ ಧರೆಗೆ’ ಅವರ ಕತಾ ಸಂಕಲನಗಳು.  ‘ಪ್ರಬಂಧ, ನಾಟಕ, ಕಾದಂಬರಿ, ಹಾಸ್ಯ’ ಪ್ರಕಾರಗಳಲ್ಲಿ ಕೃಷಿ ಸಾಧಿಸಿದ್ದಾರೆ.  ‘ಅನರ್ಘ್ಯ ಪ್ರೇಮ, ಅಗೋಚರ, ಜೋಡಿರಾಗ, ಅಪರಾಧಿ ನಾನಲ್ಲ, ಸುಮಂಗಲೆ, ಹೀಗೊಂದು ಸಾರ್ಥಕ ಬದುಕು, ಅಮೃತಗಾನ, ಅತಿಥಿ, ಶರ್ಮಿಳ, ಅಗ್ನಿಜ್ವಾಲೆ, ಅಭಿಷೇಕ, ಅರುಂಧತಿ, ಸಂಬಂಧ ರಾಗ, ಸ್ವರಸಂಗಮ, ತೂಗುಸೇತುವೆ, ಮುತ್ತಿನ ತೆನೆ, ಸಮಾಗಮ, ಕಾಣದ ಊರಲಿ, ಎಂದೂ ನಿನ್ನವನೇ, ಪ್ರೇಮನಿವೇದನೆ, ...

READ MORE

Related Books