ಭಾರತೀಯರಿಗೆ ಭಗವಂತರೆಷ್ಟು?

Author : ಸದಾಶಿವಯೋಗಿ

Pages 200

₹ 125.00




Year of Publication: 2012
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 08022161900

Synopsys

ಹಿಂದೂ, ಮುಸ್ಲ್ಮಿಂ, ಕ್ರೈಸ್ತ, ಜೈನ ಹೀಗೆ ವಿವಿಧ ಧರ್ಮ, ಭಾಷೆ, ಜಾತಿಗಳ ಸೌಹಾರ್ದತೆಯ ನಾಡು ಭಾರತ. ಪ್ರಸ್ತುತ ಕೃತಿಯು ಭಾರತೀಯರು ಆರಾಧಿಸುವ ದೇವರುಗಳೆಷ್ಟು ಎಂಬುದರ ಕುರಿತು ಸಮಗ್ರ ಮಾಹಿತಿ ನೀಡಿದ್ದಾರೆ ಲೇಖಕ ಸದಾ ಶಿವಯೋಗಿ. 

About the Author

ಸದಾಶಿವಯೋಗಿ

.ಸದಾಶಿವಯೋಗಿ ಅವರು ಯೋಗಿಯ ವೇಷದಲ್ಲಿರುವ ವಿಚಾರವಾದಿಗಳು. ವೈಜ್ಞಾನಿಕ ಸಮಾಜ ನಿರ್ಮಾಣದ ಆಶಯ ಹೊಂದಿದ್ದವರು. ಇವರ ಪೂರ್ವಾಶ್ರಮದ ಹೊಸರು- ತಿಪಟೂರಿನ ಸದಾಶಿವಯ್ಯ. ಹಂಪಿಯ ವಿರೂಪಾಕ್ಷ ದೇವರ ಗುಡಿಯ ಎಡ ಮಗ್ಗಲಿಗೆ ಹೊಳೆಯ ದಂಡೆಯ ಮೇಲೆ ಶಿವಾನಂದಾಶ್ರಮವಿದೆ. ಈ ಆಶ್ರಮದ ಸ್ಥಾಪಕರು.   ಶೈವತತ್ವ, ನಾ ಕಂಡ ರಾಮಾಯಣ, ಭಾರತೀಯರಿಗೆ ಭಗವಂತರೆಷ್ಟು? ಯೋಚಿಸಿ ನೋಡಿ ಇತ್ಯಾದಿ ಕೃತಿಗಳ ಮೂಲಕ ಮೌಢ್ಯವನ್ನು ವಿರೋಧಿಸಿದ್ದು, ಅವರ ಕೃತಿಗಳು ವೈಜ್ಞಾನಿಕತೆಯ ಜ್ಯೋತಿ ಬೆಳಗುತ್ತವೆ.  ...

READ MORE

Related Books