ಭಗವದ್ಗೀತೆ ಒಂದು ವೈಚಾರಿಕ ಒಳನೋಟ

Author : ಬಿ.ವಿ. ವೀರಭದ್ರಪ್ಪ

Pages 164

₹ 85.00




Year of Publication: 2015
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 08022161900

Synopsys

ಭಗವದ್ಗೀತೆಯನ್ನು ವೈಚಾರಿಕ ದೃಷ್ಠಿಕೋನದಿಂದ ವಿಶ್ಲೇಷಿಸಿರುವ ಕೃತಿ ಇದಾಗಿದೆ. ಹಿಂದೂ ಧರ್ಮದ ಆಶಯಗಳನ್ನು ವಿವರಿಸುವ ಭಗವದ್ಗೀತೆಯನ್ನು ವೈಚಾರಿಕ ಹಿನ್ನೆಲೆಯಲ್ಲಿ ಲೇಖಕ ಬಿ.ವಿ. ವೀರಭದ್ರಪ್ಪ ಅವರು ವಿಶ್ಲೇಷಿಸಿದ್ದಾರೆ. 

About the Author

ಬಿ.ವಿ. ವೀರಭದ್ರಪ್ಪ - 21 September 2017)

ಬಿ.ವಿ. ವೀರಭದ್ರಪ್ಪನವರು ದಾವಣಗೆರೆಯ ನಿವಾಸಿ. ನಿವೃತ್ತ ಅಧ್ಯಾಪಕರು ಹಾಗೂ ಕನ್ಚಿಂನಡ ನಾಡು ಕಂಡ ಅಪರೂಪದ ಪ್ರಾಮಾನಿಕ ಚಿಂತಕರು. ಲಂಕೇಶ್ ಪತ್ರಿಕೆಯಲ್ಲಿ ದಶಕಗಳ ಹಿಂದೆ ವೈಚಾರಿಕ ಲೇಖನಗಳ ಮೂಲಕ ನಂಬಿಕೆ ಸಂಪ್ರದಾಯಗಳ ಬುಡವನ್ನೇ ಪ್ರಶ್ನಿಸಿದ್ದರು. ಮೌಢ್ಯ, ಶೋಷಣೆ, ಬೌದ್ಧಿಕ ಗುಲಾಮಗಿರಿಯನ್ನು ವಿರೋಧಿಸುತ್ತಲೇ ಬಂದಿದ್ದ ಅವರು ಪುರೋಹಿತಶಾಹಿಯ ವಿರುದ್ಧವಾಗಿ "ವೇದಾಂತ ರೆಜಿಮೆಂಟ್" ಎಂಬ ಕೃತಿ ಬರೆದು ಜನಸಮೂಃ ಹೊಸ ಚಿಂತನೆ ರೂಢಿಸಿಕೊಳ್ಳುವಂತೆ ಪ್ರೇರೇಪಿಸಿತ್ತು. ತಮ್ಮ 83ನೇ ವಯಸ್ಸಿನಲ್ಲಿ (21-09-2017 ರಂದು) ನಿಧನರಾದರು ...

READ MORE

Related Books