ಭಗವದ್ಗೀತ: ಒಂದು ವೈಚಾರಿಕ ಒಳನೋಟ

Author : ಬಿ.ವಿ. ವೀರಭದ್ರಪ್ಪ

Pages 164

₹ 77.00




Year of Publication: 2015
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 08022203580

Synopsys

ಭಗವದ್ಗೀತೆಯನ್ನು ಈಗಾಗಲೇ ಅಸಂಖ್ಯ ಲೇಖಕರು ಪರಾಮರ್ಶಿಸಿದ್ದಾರೆ. ಅಲ್ಲಿಯ ವಿಚಾರಗಳನ್ನು ಒಪ್ಪಿಕೊಂಡಿದ್ದಾರೆ. ಅಷ್ಟೇ ಸಂಖ್ಯೆಯಲ್ಲಿ ತಿರಸ್ಕರಿಸಿದವರೂ ಇದ್ದಾರೆ. ವೈಚಾರಿಕ ಒಳನೋಟದಿಂದ ಈ ಕೃತಿಯನ್ನು ವಿಮರ್ಶಿಸಿದವರು ಕಡಿಮೆ. ಅಂತಹವರ ಸಾಲಿನಲ್ಲಿರುವ ಬಿ.ವಿ. ವೀರಭದ್ರಪ್ಪ ಅವರ ಈ ಕೃತಿ-ಭಗವದ್ಗೀತೆ: ಒಂದು ವೈಚಾರಿಕ ಒಳನೋಟ’ ವೂ ಒಂದು. ಈ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ‘ಡಾ.ಎಚ್.ಎನ್.ದತ್ತಿನಿಧಿ ಪ್ರಶಸ್ತಿ’ (1997) ಲಭಿಸಿದೆ.

About the Author

ಬಿ.ವಿ. ವೀರಭದ್ರಪ್ಪ - 21 September 2017)

ಬಿ.ವಿ. ವೀರಭದ್ರಪ್ಪನವರು ದಾವಣಗೆರೆಯ ನಿವಾಸಿ. ನಿವೃತ್ತ ಅಧ್ಯಾಪಕರು ಹಾಗೂ ಕನ್ಚಿಂನಡ ನಾಡು ಕಂಡ ಅಪರೂಪದ ಪ್ರಾಮಾನಿಕ ಚಿಂತಕರು. ಲಂಕೇಶ್ ಪತ್ರಿಕೆಯಲ್ಲಿ ದಶಕಗಳ ಹಿಂದೆ ವೈಚಾರಿಕ ಲೇಖನಗಳ ಮೂಲಕ ನಂಬಿಕೆ ಸಂಪ್ರದಾಯಗಳ ಬುಡವನ್ನೇ ಪ್ರಶ್ನಿಸಿದ್ದರು. ಮೌಢ್ಯ, ಶೋಷಣೆ, ಬೌದ್ಧಿಕ ಗುಲಾಮಗಿರಿಯನ್ನು ವಿರೋಧಿಸುತ್ತಲೇ ಬಂದಿದ್ದ ಅವರು ಪುರೋಹಿತಶಾಹಿಯ ವಿರುದ್ಧವಾಗಿ "ವೇದಾಂತ ರೆಜಿಮೆಂಟ್" ಎಂಬ ಕೃತಿ ಬರೆದು ಜನಸಮೂಃ ಹೊಸ ಚಿಂತನೆ ರೂಢಿಸಿಕೊಳ್ಳುವಂತೆ ಪ್ರೇರೇಪಿಸಿತ್ತು. ತಮ್ಮ 83ನೇ ವಯಸ್ಸಿನಲ್ಲಿ (21-09-2017 ರಂದು) ನಿಧನರಾದರು ...

READ MORE

Related Books