
ಪ್ರೊ. ಶಿವರಾಜ ಪಾಟೀಲ ಅವರು “ಭಾಲಚಂದ್ರ ಜಯಶೆಟ್ಟಿ” ಎಂಬ ವಾಚಿಕೆಯನ್ನು ಸಂಪಾದಿಸಿದ್ದಾರೆ. ಕಲ್ಯಾಣ ಕರ್ನಾಟಕದ ಸೃಜನಶೀಲ ಸಾಹಿತಿಗಳು ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿ ತಮ್ಮದೇ ಆದ ಛಾಪು ಮೂಡಿಸಿದ ಇವರ ಸಮಗ್ರ ಸಾಹಿತ್ಯ ವಾಚಿಕೆ ಇದಾಗಿದೆ. ಒಟ್ಟಾರೆ ಹೇಳುವುದಾದರೆ ವಾಚಿಕೆಗಳು ಸಾಹಿತ್ಯದ ಸತ್ವಯುತವಾದ ಸಂಗ್ರಹದ ಭಾಗಗಳಾಗಿವೆ. ಓದುಗರನ್ನು ಸಾಹಿತ್ಯದತ್ತ ಆಕರ್ಷಿಸಲು ಈ ವಾಚಿಕೆಗಳು ಹೆಚ್ಚು ಉಪಯುಕ್ತವಾಗಿವೆ.
©2025 Book Brahma Private Limited.