ಭಣತಿ

Author : ಎಚ್.ಎಸ್. ದರ್ಶನ್‌ (ದರುಶನ)

Pages 104

₹ 96.00




Year of Publication: 2022
Published by: ಅಪಾರ ಪ್ರಕಾಶನ
Address: # 364, ಎಚ್.ಎಸ್. ದರ್ಶನ್, ಹೊಸಕೊಡಿಗೆ, ತೆಂಗಿನ ಕೊಪ್ಪ ಅಂಚೆ: ತೀರ್ಥಹಳ್ಳಿ-577414

Synopsys

ಈ ಪುಸ್ತಕ ಪ್ರೇಮಕಥೆಗಳು ಮತ್ತು ಪ್ರೇಮಕವಿತೆಗಳ ಸಂಕಲನ. ಇದರಲ್ಲಿ ಹದಿಮೂರು ಪ್ರೇಮಕಥೆಗಳು ಮತ್ತು ಇಪ್ಪತ್ಮೂರು ಪ್ರೇಮಕವಿತೆಗಳಿವೆ. 

"ಪ್ರೇಮ ಮಣ್ಣು ಮೋಡ ನಾವು ದಿಗಂತವೇ ಪ್ರೇಮ ಹೂ ಎಸಳು ನಾವು ಸುವಾಸನೆ ಪ್ರೇಮ ನದಿಯ ದಡ ನಾವು ಹರಿವ ನೀರು ಪ್ರೇಮ ನನ್ನ ನಿನ್ನ ನಡುವೆ ಇರುವ ಪ್ರೇಮ ನನ್ನೊಳಗೂ ನಿನ್ನೊಳಗೂ ಮೊರೆವ ಪ್ರೇಮ ಮನಸ್ಸುಗಳೆರಡು ಬೆರೆವ ಪ್ರೇಮ" (ಕೃತಿಯೊಳಗಿಂದ)

About the Author

ಎಚ್.ಎಸ್. ದರ್ಶನ್‌ (ದರುಶನ)
(01 March 1990)

ದರುಶನ ಕಾವ್ಯನಾಮದ ದರ್ಶನ್.ಹೆಚ್. ಎಸ್   ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೊಸಕೊಡಿಗೆ ಗ್ರಾಮದವರು. ‘ನಿಟ್ಟೆ’ ಸಂಸ್ಥೆಯಲ್ಲಿ ಎಂಜಿನಿಯರಿಂಗ್ ಪದವೀಧರರು. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.  ಕೃತಿಗಳು: ತಾಯಿಗರ್ಭದಿಂದ ಭೂಗರ್ಭದವರೆಗೂ (ಕವನಗಳ ಸಂಕಲನ-2017)  ...

READ MORE

Related Books