ಮಕ್ಕಳಿಗಾಗಿ ಭಾರತದ ಚರಿತ್ರೆ ಬರೆದ ಲೇಖಕ ಸು. ರುದ್ರಮೂರ್ತಿ ಶಾಸ್ತ್ರಿ ಅವರು ಅತ್ಯಂತ ಸರಳ ಭಾಷೆಯಲ್ಲಿ ಭಾರತದ ಅಗಾಧ ಚರಿತ್ರೆಯನ್ನು ನೀಡಿದ್ದಾರೆ. ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಅರಸರ ಆಡಳಿತಾತ್ಮಕ ಜಾಣ್ಮೆ, ಸೌಹಾರ್ದತೆ ಇತ್ಯಾದಿ ಅಂಶಗಳನ್ನು ಕೇಂದ್ರೀಕರಿಸಿ ವಿವಿಧ ಗಣ್ಯರ ಮಾಹಿತಿ ನೀಡಲಾಗಿದೆ.ಮಾದರಿ ಹಾಗೂ ಅನುಕರಣೀಯ ವ್ಯಕ್ತಿತ್ವದ ವ್ಯಕ್ತಿಗಳ ಪ್ರತಿ ಅಧ್ಯಾಯವು ಸಚಿತ್ರದಲ್ಲಿ ಮೂಡಿಸಲಾಗಿದೆ.
©2021 Bookbrahma.com, All Rights Reserved