ಭಾರತದ ಕ್ರಿಕೆಟ್ ನಾಯಕರು

Author : ಚೆನ್ನಗಿರಿ ಕೇಶವಮೂರ್ತಿ

Pages 518

₹ 270.00




Year of Publication: 2011
Published by: ಯಶಸ್ ಪಬ್ಲಿಕೇಷನ್ಸ್
Address: 5ನೇ ಎ ರಸ್ತೆ, 3ನೇ ಹಂತ, ಬನಶಂಕರಿ, ಬೆಂಗಳೂರು. 560085

Synopsys

'ಭಾರತದ ಕ್ರಿಕೆಟ್ ನಾಯಕರು’ ಭಾರತದ ಕ್ರಿಕೆಟ್ ತಂಡದ ನಾಯಕರ  ಪರಿಚಯ ಮತ್ತು ಸಾಧನೆಗಳನ್ನು ಒಲಗೊಂಡಿರುವ ಕೃತಿ. ಇಲ್ಲಿ ಭಾರತದ ಕ್ರಿಕೆಟ್ ತಂಡದ ಮೊದಲ ನಾಯಕ ಕೊಟಾರಿ ಕನಕೈಯಾ ನಾಯ್ಡು ಅವರಿಂದ ಹಿಡಿದು ಮಹೇಂದ್ರ ಸಿಂಗ್ ಧೋನಿ ಅವರ ತನಕದ ಎಲ್ಲಾ ನಾಯಕರ ಪರಿಚಯ ಸ್ಥೂಲವಾದ ಪರಿಚಯ ಮತ್ತು ಸಾಧನೆ ಕೃತಿಯಲ್ಲಿದೆ.

About the Author

ಚೆನ್ನಗಿರಿ ಕೇಶವಮೂರ್ತಿ

ದೇಶಿ ಕ್ರಿಕೆಟ್ ಅಂಕಿ ಅಂಶ ಬರಹಗಾರರಾಗಿ ಗುರುತಿಸಿಕೊಂಡಿರುವ ಚೆನ್ನಗಿರಿ ಕೇಶವಮೂರ್ತಿ ಅವರಿಗೆ ಮುಂಬೈನಲ್ಲಿರುವ ಭಾರತ ಕ್ರಿಕೆಟ್ ಸಂಖ್ಯಾಶಾಸ್ತ್ರ ಸಂಸ್ಥೆ ‘ಆನಂದ್ ಜಿ ಡೊಸ್ಸಾ’ ಪ್ರಶಸ್ತಿ ನೀಡಿ ಗೌರವಿಸಿದೆ. 2017ನೇ ಸಾಲಿನಲ್ಲಿ ಅವರು ಬರೆದ ಕ್ರಿಕೆಟ್ ಸ್ಟ್ಯಾಟ್ಸ್ ಜರ್ನಲ್ ಲೇಖನಕ್ಕೆ ಈ ಪುರಸ್ಕಾರ ಲಭಿಸಿದೆ. ಕೇಶವಮೂರ್ತಿ ಅವರು ಇಂಗ್ಲಿಷ್ ಹಾಗೂ ಕನ್ನಡ ದಿನಪತ್ರಿಕೆಗಳಿಗೆ ಕ್ರಿಕೆಟ್ ಅಂಕಿಅಂಶಗಳನ್ನು ಬರೆಯುತ್ತಾರೆ. ಅಲ್ಲದೆ ಕ್ರಿಕೆಟ್ ಗೆ ಸಂಬಂಧಿಸಿದಂತೆ ನಾಲ್ಕು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಇವರ ‘ಭಾರತ ರತ್ನ ಸಚಿನ್ ತೆಂಡೊಲ್ಕರ್’ ಕೃತಿ ಹೆಚ್ಚು ಜನಪ್ರಿಯವಾಗಿದೆ. ಈ ಕೃತಿಗೆ ಸ್ವತಃ ಸಚಿನ್ ತೆಂಡೊಲ್ಕರ್ ಮುನ್ನುಡಿ ಬರೆದಿದ್ದಾರೆ ...

READ MORE

Related Books