ಭಾರತದ ಇತಿಹಾಸ

Author : ಸದಾಶಿವ ಕೆ.

Pages 362

₹ 315.00




Year of Publication: 2015
Published by: ಪ್ರಿಯದರ್ಶಿನಿ ಪ್ರಕಾಶನ
Address: ಮೈಸೂರು

Synopsys

ಲೇಖಕ ಡಾ. ಕೆ. ಸದಾಶಿವ ಅವರು ಬರೆದ ಕೃತಿ-ಭಾರತದ ಇತಿಹಾಸ. ಪ್ರಾಚೀನ, ಮಧ್ಯಯುಗೀನ ಹಾಗೂ ಆಧುನಿಕ ಭಾರತದ ಇತಿಹಾಸದ ಆಧ್ಯಾಯಗಳನ್ನು ಒಳಗೊಂಡಿದೆ. ಸಂದರ್ಶನ ಎದುರಿಸಲು, ಇತಿಹಾಸದ ಮಾಹಿತಿ ತಿಳಿಯಲು, ಪರೀಕ್ಷೆಗಳನ್ನು ಎದುರಿಸಲು ಅನುಕೂಲವಾಗುವಂತೆ ಇಲ್ಲಿಯ ವಿಷಯಗಳನ್ನು ಕೇಂದ್ರೀಕರಿಸಲಾಗಿದೆ.

About the Author

ಸದಾಶಿವ ಕೆ.

ಡಾ. ಕೆ. ಸದಾಶಿವ ಅವರು ಮೈಸೂರು ವಿವಿಯ ಇತಿಹಾಸ ವಿಭಾಗದ ಮುಖ್ಯಸ್ಥರು. ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿ.ವಿ.ಯಿಂದ ಹಾಗೂ  ಮೈಸೂರು ರಾಜ್ಯದಲ್ಲಿ ಸಾಮಾಜಿಕ ಶಾಸನ (1881-1947) - ಈ ವಿಷಯವಾಗಿ ಪಿಎಚ್ ಡಿ  ಪದವೀಧರರು. ಆಧುನಿಕ ಮೈಸೂರು ಇತಿಹಾಸ ಹಾಗೂ ಕರ್ನಾಟಕ ದಲಿತರ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಅಧ್ಯಯನ ಕ್ಷೇತ್ರದಲ್ಲಿ ವಿಶೇಷ ಅಧ್ಯಯನಾಸಕ್ತರು.  ಕರ್ನಾಟಕ ಹಿಸ್ಟರಿ ಕಾಂಗ್ರೆಸ್, ಸೌತ್ ಇಂಡಿಯನ್ ಹಿಸ್ಟರಿ ಕಾಂಗ್ರೆಸ್, ದಿ. ಮಿಥಿಕ್ ಸೊಸೈಟಿ ಸಂಸ್ಥೆಯ ಸದಸ್ಯರು, ಕರ್ನಾಟಕ ಹಿಸ್ಟರಿ ಕಾಂಗ್ರೆಸ್, ಕರ್ನಾಟಕ ಇತಿಹಾಸ ಅಕಾಡೆಮಿ ಸೇರಿದಂತೆ ವಿವಿಧ ಸಂಸ್ಥೆಗಳಿಗೆ ಅಜೀವ ಸದಸ್ಯರಾಗಿದ್ದಾರೆ. ಇವರ ಮಾರ್ಗದರ್ಶನದಲ್ಲಿ ...

READ MORE

Related Books