ಭಾರತದ ಮುಸ್ಲಿಮರು

Author : ಚೇತನಾ ತೀರ್ಥಹಳ್ಳಿ (ಗಾಯತ್ರಿ ಎಚ್‌.ಎನ್)

Pages 106

₹ 90.00




Year of Publication: 2019
Published by: ಕ್ರಿಯಾ ಪ್ರಕಾಶನ
Address: # 12, ತಾನಪ್ಪ ಗಾರ್ಡನ್, 18ನೇ ಅಡ್ಡರಸ್ತೆ, ಸಂಪಂಗಿ ರಾಮನಗರ, ಬೆಂಗಳೂರು-560027,
Phone: 08022234369

Synopsys

ಭಾರತದ ಮುಸ್ಲಿಮರು (ಬೆಳಕು ಬೀರುವ ಭಾಷಣಗಳು) ಈ ಕೃತಿಯನ್ನು ಮುನೀರ್ ಕಾಟಿಪಳ್ಳ ಹಾಗೂ ಚೇತನಾ ತೀರ್ಥಹಳ್ಳಿ ಸಂಪಾದಿಸಿದ್ದಾರೆ. ಅನುಮಾನಿತ, ಅವಮಾನಿತ ಸಮೂದಾಯದ ನೋವು-ನಲಿವುಗಳ ಕುರಿತು ಚರ್ಚೆ-ಸಂವಾದಗಳು ಇಲ್ಲಿ ಸಂಪಾದಿಸಿದ್ದು, ಏನೆಲ್ಲ ವೈಷ್ಮ್ಯಗಳಿದ್ದೂ, ಕೋಂಉ ಸೌಹಾರ್ದತೆಯು ಭಾರತದ ಉಸಿರು ಎಂಬುದನ್ನು ಇಲ್ಲಿಯ ಭಾಷಣ ರೂಪದ ಬರಹಗಳು ಧ್ವನಿಸುತ್ತವೆ.

About the Author

ಚೇತನಾ ತೀರ್ಥಹಳ್ಳಿ (ಗಾಯತ್ರಿ ಎಚ್‌.ಎನ್)

ಹುಟ್ಟೂರು ತೀರ್ಥಹಳ್ಳಿ. ಮೂಲ ಹೆಸರು ಗಾಯತ್ರಿ. ಅಲಾವಿಕಾ ಮತ್ತೊಂದು ಕಾವ್ಯನಾಮ. ಮೂವತ್ತು ವರ್ಷಗಳಿಂದ ಗದ್ಯ - ಪದ್ಯ ರಚನೆಯಲ್ಲಿ ತೊಡಗಿಕೊಂಡಿದ್ದು, ಸ್ವತಂತ್ರ ಕೃತಿ, ಅನುವಾದ, ಸಂಪಾದನೆ ಸೇರಿದಂತೆ 15 ಪುಸ್ತಕಗಳು ಪ್ರಕಟವಾಗಿವೆ. ‘ಉಫೀಟ್’ – ಉದಯೋನ್ಮುಖ ಬರಹಗಾರರ ಪ್ರೋತ್ಸಾಹ ಧನ ಯೋಜನೆಯಡಿಯಲ್ಲಿ ಪ್ರಕಟಗೊಂಡ ಮೊದಲ ಪದ್ಯ ಸಂಕಲನ. ‘ಭಾಮಿನಿ ಷಟ್ಪದಿ’ ಅಂಕಣ ಸಂಕಲನವಾಗಿದ್ದು, ಎರಡು ಮುದ್ರಣ ಕಂಡಿದೆ. ‘ಗುಟ್ಟು ಬಚ್ಚಿಡಲು ಬರುವುದಿಲ್ಲ’, ‘ಶಬರಿಯ ಅವಸರ’ ಮತ್ತು ‘ಸೂರ್ಯನೆದೆಯ ನೀರಬೀಜ’ ಮುದ್ರಿತ ಪದ್ಯ ಸಂಕಲನಗಳು; ‘ಕಣೇ ಲಾ ಪದ್ಯಗಳು’ ಇ - ಬುಕ್ ಸಂಕಲನವಾಗಿ ಪ್ರಕಟವಾಗಿದೆ. ‘ಬಿಸಿಲ ಚೂರಿನ ಬೆನ್ನು’, ‘ಅಧ್ಯಾತ್ಮ ಡೈರಿ’ ಬ್ಲಾಗ್ ಮತ್ತು ವೆಬ್‍ಸೈಟ್‍ಗಳಲ್ಲಿ ಪ್ರಕಟಗೊಂಡ ...

READ MORE

Related Books