ಭಾರತದ ಸ್ವಾತಂತ್ರ್ಯ ಚಳವಳಿ ಮತ್ತು ಮುಸ್ಲಿಮರು

Author : ಆಸಿಫ್‌ ಅಲಿ ಇಂಜಿನಿಯರ್

Pages 176

₹ 85.00
Year of Publication: 2008
Published by: ಶಾಂತಿ ಪ್ರಕಾಶನ
Address: ಶಾಂತಿ ಪ್ರಕಾಶನ, ಹಿದಾಯತ್‌ ಸೆಂಟರ್‌, ಬೀಬಿ ಅಲಾಬಿ ರಸ್ತೆ, ಮಂಗಳೂರು- 575001
Phone: 7892415470

Synopsys

ಭಾರತದ ಸ್ವಾತಂತ್ಯ್ರ ಚಳವಳಿಯಲ್ಲಿ ಮುಸ್ಲಿಮರ ಕೊಡುಗೆಗಳೇನು? 1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಾಯಕತ್ವನ್ನು ವಹಿಸಿದ ಮುಸ್ಲಿಂ ಹೋರಾಟಗಾರರ ಬಗ್ಗೆ ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಬ್ರಿಟಿಷ್‌ ಆಳ್ವಿಕೆಯನ್ನು ಪ್ರತಿಭಟಿಸಿ ಹೋರಾಟ ನಡೆಸಿದ ಮುಸ್ಲಿಮರ ಇತಿಹಾಸವನ್ನು ಮರೆಮಾಚಲಾಗಿದೆ ಈ ದೇಶವನ್ನು ಕಟ್ಟುವಲ್ಲಿ ಜಾತಿ ಭೇದವಿಲ್ಲದೆ ಎಲ್ಲರೂ ಕೈ ಜೋಡಿಸಿದ್ದಾರೆ ಯಾರು ಹಿಂದುಳಿದಿಲ್ಲ ಎಂದು ಲೇಖಕ ಆಸಿಫ್‌ ಅಲಿ ಇಂಜಿನಿಯರ್ ಅವರು ಪ್ರತಿಪಾದಿಸಿದ ಲೇಖನ ಬರೆಹ ಇದಾಗಿದೆ. 

Related Books