ಭಾರತೀಯ ಸಮಾಜದ ಐತಿಹಾಸಿಕ ವಿಶ್ಲೇಷಣೆ

Author : ಪ್ರಧಾನ್ ಗುರುದತ್

Pages 256

₹ 175.00

Buy Now


Year of Publication: 2014
Published by: ನವಕರ್ನಾಟಕ ಪಬ್ಲಿಕೇಶನ್ಸ್
Address: 101, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಪೂರ್ವ, ಬೆಂಗಳೂರು-560001
Phone: 7353530805 / 080 - 20161913

Synopsys

'ಭಾರತೀಯ ಸಮಾಜದ ಐತಿಹಾಸಿಕ ವಿಶ್ಲೇಷಣೆ' ಭಗವತ್ ಶರಣ ಉಪಾಧ್ಯಾಯ ಅವರ ಸಾಂಸ್ಕೃತಿಕ ಪ್ರಬಂಧಗಳ ಸಂಗ್ರಹ. ಪುಸ್ತಕದ ಮೊದಲ ಲೇಖನ, 'ಗೀತೆ - ನೋಟವೋ ಹೋರಾಟವೋ'ದಲ್ಲೇ ಲೇಖಕರ ಬರವಣಿಗೆಯ ಸ್ವರೂಪ ಮತ್ತು ತಾತ್ವಿಕ ಕಾಳಜಿ ಪರಿಚಯವಾಗುತ್ತದೆ. 'ಸ್ವತಂತ್ರ ದರ್ಶನ ಅಥವಾ ನೋಟವೆಂಬಂತೆ ಇದುವರೆಗೆ ಭಗವದ್ಗೀತೆ'ಯ ಅಧ್ಯಯನ ನಡೆದಿದೆ. ವಾಸ್ತವವಾಗಿ, ಈ ದೃಷ್ಟಿಕೋನವೇ ದಾರಿ ತಪ್ಪಿಸುವಂಥದು. ಪ್ರತಿಯೊಂದು ಗ್ರಂಥವೂ - ಅದು ಸಾಹಿತ್ಯಕವಾಗಿರಲಿ ಅಥವಾ ಸಂಗತಿನಿಷ್ಠ ವರದಿಯಾಗಿರಲಿ - ಸಾಮಾನ್ಯವಾಗಿ ಐತಿಹಾಸಿಕವಾಗಿರುತ್ತದೆ. ಅದಕ್ಕೆ ಐತಿಹಾಸಿಕ ವ್ಯಾಖ್ಯೆಯನ್ನು ಕೊಡಬಹುದು. ಇತಿಹಾಸದ ದೃಷ್ಟಿಕೋನದಿಂದ ನೋಡಿದಾಗ, “ಗೀತೆ” ರೇಖೆಯ ಅಂಚಿನಲ್ಲಿ ನಿಂತಿರುವುದು ಸ್ಪಷ್ಟವಾಗುತ್ತದೆ. ಅದರಲ್ಲಿ ಬಾಹ ಣ ಮತ್ತು ಕತಿಯ ವರ್ಗಗಳು ಪ್ರಜ್ಞಾಪೂರ್ವಕವಾಗಿ ಹೋರಾಟ ನಡೆಸುವುದನ್ನು ಕಾಣುತ್ತೇವೆ.

Related Books