ಭಾರತೀಯ ಭಾಷೆಗಳ ನಾಟಕ ಸಂಪುಟ-1

Author : ವಿವಿಧ ಅನುವಾದಕರು

Pages 482

₹ 250.00




Year of Publication: 2017
Published by: ಕುವೆಂಪು ಭಾಷಾಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560159
Phone: 183 - 23183311, 23183312

Synopsys

ಭಾರತದ ಹಲವಾರು ಭಾಷೆಗಳಲ್ಲಿ ಪ್ರಕಟಗೊಂಡ ಜನಪ್ರಿಯ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿರುವ ಕೃತಿ ಇದಾಗಿದೆ. ಈ ಸಂಪುಟದಲ್ಲಿ ಟ್ರೈನ್‌ ಟು ಪಾಕಿಸ್ತಾನ್, ಜಗವೇ ಮಾಯ, ನಾಥರಿದ್ದೂ ಅನಾಥೆ, ಕಾಡ ಬೆಳಕು ಮುಂತಾದ ಪ್ರಮುಖ ನಾಟಕಗಳಿವೆ. ರಾಷ್ಟ್ರ ಮಟ್ಟದಲ್ಲಿ ಮನ್ನಣೆಗಳಿಸಿರುವ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸುವ ಮೂಲಕ ಕನ್ನಡ ಓದುಗರು ಈ ನಾಟಕಗಳನ್ನು ತಿಳಿಯಲು ಸಹಕಾರಿಯಾಗಿದೆ. ಒಂದೊಂದು ನಾಟಕವು ಸಾಮಾಜಿಕ ವಿಷಯಾಧಾರಿತ ನಾಟಕಗಳಾಗಿವೆ. 

About the Author

ವಿವಿಧ ಅನುವಾದಕರು

ವಿವಿಧ ಅನುವಾದಕರು ...

READ MORE

Related Books