ಭಾರತೀಯ ಭಾಷಾ ನಾಟಕ ಸಂಪುಟ-3

Author : ವಿವಿಧ ಅನುವಾದಕರು

Pages 230

₹ 150.00




Year of Publication: 2018
Published by: ಕುವೆಂಪು ಭಾಷಾಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560167
Phone: 191 - 23183311, 23183312

Synopsys

ಹಲವರು ಭಾಷೆಗಳ ಬೀದಿನಾಟಕ, ಏಕಾಂಕ ಹಾಗೂ ರೂಪಾಂತರ ನಾಟಕಗಳು ಒಂದೇ ಕಡೆ ಸಮ್ಮಿಲನವಾಗಿದೆ. ಭಾರತೀಯ ಭಾಷಾ ನಾಟಕ ಸಂಪುಟ 3ರಲ್ಲಿ ಹಿಂದಿಯ ಹೆಣ್ಣು ನಾಟಕ, ಸ್ಪೆಶಲ್‌ ಟ್ರೈನ್, ದೋಣಿ ಸಾಗಲಿ, ಕಾಲಯಾತ್ರೆ ಮುಂತಾದ ನಾಟಕಗಳಿವೆ. ಸಾಮಾಜಿಕ ಮಹಿಳಾ ಪ್ರಧಾನ ನಾಟಕಗಳು ಇವಾಗಿದ್ದು, ಸಾಮಾಜಿಕ ಜಾಗೃತಿ ಮೂಡಿಸುತ್ತವೆ. 

About the Author

ವಿವಿಧ ಅನುವಾದಕರು

ವಿವಿಧ ಅನುವಾದಕರು ...

READ MORE

Related Books