ಭರವಸೆಯ ಬೇಸಾಯ

Author : ರಮೇಶಬಾಬು ಯಾಳಗಿ

Pages 72

₹ 90.00
Year of Publication: 2018
Published by: ನೇತಾಜಿ ಪ್ರಕಾಶನ, ಮಾನ್ವಿ
Address: ನೇತಾಜಿ ಶಿಕ್ಷಣ ಸಂಸ್ಥೆ, ಕರಡಿಗುಡ್ಡ ರಸ್ತೆ, ನೇತಾಜಿನಗರ, ಮಾನವಿ-584123
Phone: 9880706628

Synopsys

ದ್ವಿಪದಿಗಳಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸುವುದು ಕಷ್ಟಕರದ ಸಂಗತಿಯಾಗಿದೆ. ಕೆಲವೇ ಶಬ್ದಗಳಲ್ಲಿ ಅರ್ಥವಂತಿಕೆಯನ್ನು ಹಿಡಿದಿಡುವ ಪ್ರಯತ್ನ ಮಾಡುವುದು ಸವಾಲಿನ ಕೆಲಸವಾಗಿದೆ.  ರಮೇಶಬಾಬು ಯಾಳಗಿ ಅವರ ಈ ಕೃತಿಯಲ್ಲಿ 450 ದ್ವಿಪದಿಗಳಿವೆ. ದೀರ್ಘ ದ್ವಿಪದಿಗಳಿಗಿಂತಲೂ ಪುಟ್ಟ ದ್ವಿಪದಿಗಳು ಹೆಚ್ಚು ಅರ್ಥಪೂರ್ಣವಾಗಿರುತ್ತದೆ. ಅಕ್ಷರದಿಂದ ಅರಿವು ಮೂಡುತ್ತದೆ. ಅರಿವುನಿಂದ ಅನ್ನ ದೊರೆಯುತ್ತದೆ. ಇದಕ್ಕೆ ಈ ಕೃತಿ ಉತ್ತಮ ಉದಾಹರಣೆಯಾಗಿದೆ.

About the Author

ರಮೇಶಬಾಬು ಯಾಳಗಿ
(15 October 1970)

ಮಾನ್ವಿಯ ಕಲ್ಮಠ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ರಮೇಶಬಾಬು ಯಾಳಗಿ ಅವರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಸುರಪುರದಲ್ಲಿ, ಕಾಲೇಜು ಶಿಕ್ಷಣವನ್ನು ಶಹಾಪುರದಲ್ಲಿ ಪಡೆದ ಅವರು ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅನುಭವಗಳ ಅನಾವರಣ, ಭರವಸೆಯ ಬೇಸಾಯ, ಸರ್ವಜ್ಞನ ವಿಚಾರ ದರ್ಶನ ಅವರ ಪ್ರಕಟಿತ ಕೃತಿಗಳು. ...

READ MORE

Related Books