ಮಲ್ಲೇಪುರಂ ಜಿ. ವೆಂಕಟೇಶ್
(05 June 1952)
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಮೊದಲ ಕುಲಪತಿಗಳಾಗಿದ್ದ ಮಲ್ಲೇಪುರಂ ಜಿ. ವೆಂಕಟೇಶ ಅವರು ಬೆಂಗಳೂರು ಜಿಲ್ಲೆಯ ನೆಲಮಂಗಲದವರು. ತಂದೆ ಗಂಗಯ್ಯ, ತಾಯಿ ವೆಂಕಟಮ್ಮ. ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದ ಅವರು ವಿಮರ್ಶಾ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ಶಂಬಾ ಅಧ್ಯಯನ, ಸಂಸ್ಕೃತಿ ಮತ್ತು ಶಂಬಾ, ಸಾಹಿತ್ಯ ಮತ್ತು ಪುರಾಣ, ಪ್ರವಾಸ ಸಾಹಿತ್ಯ - ಒಂದು ಅಧ್ಯಯನ, ಡಾ. ಶಂಬಾ ಜೋಶಿಯವರ ಸಮಗ್ರ ಸಂಪುಟಗಳು (6 ಸಂಪುಟಗಳು), ಕಾವ್ಯಶಾಸ್ತ್ರ ಪರಿಭಾಷೆ, ಶಂಬಾ. ಜೋಷಿಯವರ ಆಯ್ದ ಲೇಖನಗಳು (ಸಂಪಾದನೆ) -ಇತ್ಯಾದಿ ಕೃತಿ ಪ್ರಕಟಿಸಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆಸಲ್ಲಿಸಿರುವ (2001-2004) ಅವರು ವೇದ ಉಪನಿಷತ್ ಗಳನ್ನು ಆಧುನಿಕ ರೀತಿಯಲ್ಲಿ ...
READ MORE