ಭಾವಕಿರಣ

Author : ಕಿರಣ್ ಸಿಡ್ಲೇಹಳ್ಳಿ

Pages 100

₹ 100.00




Year of Publication: 2020
Published by: ಕಿರಣ್ ಸಿಡ್ಲೇಹಳ್ಳಿ
Address: ಶ್ರೀ ಭ್ರಮರಾಂಭ ಮಲ್ಲಿಕಾರ್ಜುನ ನಿಲಯ, ಬಿಡುಗಲು,ವಾರ್ಡ್ -11,ಸರಗೂರು ಟೌನ್, ಸರಗೂರು ತಾಲ್ಲೂಕು, ಮೈಸೂರು ಜಿಲ್ಲೆ,571121
Phone: 9481530236

Synopsys

ಕವಿ ಕಿರಣ್ ಸಿಡ್ಲೇಹಳ್ಳಿ ಅವರ ಕವನಗಳ ಸಂಕಲನ 'ಭಾವಕಿರಣ'. 54  ಕವನಗಳನ್ನು ಒಳಗೊಂಡಿದೆ. ರಸ ಋಷಿಗೆ, ಹಾರುತಿಹುದು ಹಕ್ಕಿಸಾಲು, ಕುರುಡು ಜನ್ಮ ಜಾತಕ, ತಿಂಗಳ ಅಂಗಳ, ಡಾಂಬಾರು ಹೆಮ್ಮಾರಿ., ಕಾಂಕ್ರೀಟ್ ಕಾಡು ಮುಂತಾದ ಕವನಗಳು ವೈವಿಧ್ಯಮಯಗಳಾಗಿವೆ.  ಪದಜೋಡಣೆ, ವಸ್ತು ವೈವಿಧ್ಯ ಎದ್ದುಕಾಣುತ್ತದೆ. ಸಾಹಿತಿ ಪ್ರೊ.ನೀ.ಗಿರೀಗೌಡ ಅವರು  ಮುನ್ನುಡಿ ಹಾಗೂ ರಾಜಶೇಖರ ಕದಂಬ ಅವರು ಬೆನ್ನುಡಿ ಬರೆದು ಇಲ್ಲಿಯ ಕವನಗಳ ರಚನಾ ಕೌಶಲವನ್ನು ಶ್ಲಾಘಿಸಿದ್ದಾರೆ. 

 

About the Author

ಕಿರಣ್ ಸಿಡ್ಲೇಹಳ್ಳಿ
(08 October 1982)

ಕವಿ ಕಿರಣ್ ಸಿಡ್ಲೇಹಳ್ಳಿ ಮೂಲತಃ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಸಿಡ್ಲೇಹಳ್ಳಿಯವರು. ರತ್ನಕಂದ -ಇವರ ಕಾವ್ಯನಾಮ. ತಂದೆ ಸಿದ್ಧಲಿಂಗಯ್ಯ ತಾಯಿ  ರತ್ನಮ್ಮ. ಕಿರಣ್ ಅವರು ಎಂ.ಎ,ಬಿ.ಇಡಿ, ಪದವೀಧರರು. ಕಳೆದ 4 ವರ್ಷಗಳಿಂದ ಕ್ಲಸ್ಟರ್ ಸಂಪನ್ಮೂಲ ಸಂಯೋಜಕರಾಗಿದ್ದಾರೆ. ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ರಾಜ್ಯದ ವಿವಿಧೆಡೆ ಶಿಕ್ಷಕರಿಗೆ ತರಬೇತಿ ನೀಡಿದ್ದಾರೆ. ಶ್ರಿ ಮುತ್ತುಸ್ವಾಮಿ ಅವರ ಪ್ರೇರಣೆ ಹಾಗೂ ಮಾರ್ಗದರ್ಶನದಲ್ಲಿ ಮುಕ್ತಕಗಳ ರಚನೆ ಮಾಡಿದ್ದಾರೆ.  ಪ್ರಸ್ತುತ ರಾಜ್ಯ ಮುಕ್ತಕ ಕವಿ ಪರಿಷತ್ತಿನ ಕಾರ್ಯದರ್ಶಿಯಾಗಿದ್ದಾರೆ. ಸಾವಿರಕ್ಕೂ ಹೆಚ್ಚು ಮುಕ್ತಕಗಳನ್ನು ವಿವಿಧ ಛಂದೋನಿಯಮದಲ್ಲಿ ರಚಿಸಿದ್ದಾರೆ. ಕೃತಿಗಳು: .ಮುಕ್ತಕ ಸುಧೆ (ಮುಕ್ತಕಗಳ ಸಂಕಲನ) ,ಭಾವಕಿರಣ,ನಂಬುಗೆಯ ಕೊಡ  ಪ್ರಶಸ್ತಿ-ಗೌರವಗಳು: ಭಾರತ್ ಸ್ಕೌಟ್ ನಿಂದ ...

READ MORE

Related Books