ಭೂಮಿ ತಾಯಿಯ ಉಳಿಸಿರಿ ನೀವೂ ಉಳಿಯಿರಿ

Author : ಶಿವು ಪಿ

Pages 147

₹ 160.00




Year of Publication: 2020
Published by: ಶಶಿ ಪಬ್ಲಿಷರ್ಸ್
Address: ‌ಮೈಸೂರು

Synopsys

ಡಾ. ಶಿವು ಪಿ. ಅವರು ರಚಿಸಿದ ಕೃತಿ-ಭೂಮಿ ತಾಯಿಯ ಉಳಿಸಿರಿ, ನೀವೂ ಉಳಿಯಿರಿ. ಒಬ್ಬರಿಗೊಬ್ಬರು, ಒಂದಕ್ಕೊಂದು ಸಹಕಾರಿಯಾಗಿ ಬದುಕಬೇಕು ಎಂಬುದನ್ನು ಒಂದು ಸಸ್ಯದ ಬೇರು ತಿಳಿಸುತ್ತದೆ-ಎಂಬುದು ಈ ಕೃತಿಗೆ ನೀಡಿರುವ ಉಪಶೀರ್ಷಿಕೆ. ಈ ಕೃತಿಯು ಭೂಮಿ, ಪ್ರಸಕ್ತ ಪ್ರಕೃತಿಯ ಪಕ್ಷಿನಾಟ, ಸುಸ್ಥಿರ ಜೀವನದ ಆಶಯವೂ ಒಳಗೊಂಡಂತೆ, ಆರೋಗ್ಯ, ಪರಿಸರ, ಜೀವನ, ಶಿಕ್ಷಣ, ಆರ್ಥಿಕತೆ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದ ಮಾಹಿತಿಯೂ ಒಳಗೊಂಡಿದೆ. ಈ ಎಲ್ಲವನ್ನೂ ಉಳೀಸಿಕೊಳ್ಳುವುದರ ಮೂಲಕ ಉತ್ತಮ ಭವಿಷ್ಯ ಕಟ್ಟಿಕೊಳ್ಳುವ ಅಗತ್ಯವನ್ನು ಈ ಕೃತಿ ಮನಗಾಣಿಸುತ್ತದೆ.

About the Author

ಶಿವು ಪಿ

ಡಾ. ಶಿವು ಪಿ ಅವರು ಮೂಲತಃ ಮೈಸೂರಿನವರು. ವೃತ್ತಿಯಿಂದ ಮಕ್ಕಳ ತಜ್ಞರು. ಕೃತಿಗಳು: ಭೂಮಿ ತಾಯಿಯ ಉಳಿಸಿರಿ ನೀವು ಉಳಿಯಿರಿ ...

READ MORE

Related Books