ಬಿಂಬ

Author : ಶಮಾ. ಎಮ್

Pages 72

₹ 90.00




Year of Publication: 2019
Published by: ಎಮ್. ಕೆ. ಪ್ರಕಾಶನ. ಯರಗಟ್ಟಿ
Phone: 9108693520

Synopsys

ಈ ಸಂಕಲನವು ಕವನಗಳನ್ನು ಮತ್ತು ಕೆಲ ಗಜ಼ಲ್ ಗಳನ್ನು ಒಳಗೊಂಡಿದೆ. ಕವಯಿತ್ರಿ ಶಮಾ ಜಮಾದಾರ ಅವರು..ತಾವು ಕಂಡುಂಡಂತಹ ಅನುಭವಗಳನ್ನು ಕವನದ ಚೌಕಟ್ಟಿನಲ್ಲಿ ಇಟ್ಟು ಬದುಕಿನ ಹತ್ತು ಹಲವಾರು ರೂಪಗಳಿಗೆ ಕನ್ನಡಿ ಹಿಡಿದು ಬಿಂಬವನ್ನು ಸೆರೆಹಿಡಿದಿದ್ದಾರೆ.

About the Author

ಶಮಾ. ಎಮ್
(12 August 1970)

ಲೇಖಕಿ ಶಮಾ. ಎಮ್ ಅವರು 12-8-1970ರಂದು ಬೆಳಗಾವಿಯ ಯರಗಟ್ಟಿ ಜನಿಸಿದರು. ಪದವಿ ವಿದ್ಯಾಭ್ಯಾಸವನ್ನು ಪಡೆದಿರುವ ಇವರು ಕಥೆ, ಕವನ, ಗಜ಼ಲ್, ಚುಟುಕು ರುಬಾಯಿ, ಹಾಯ್ಕು ಮುಕ್ತಕಗಳನ್ನು ಬರೆಯುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಪ್ರಕಟಿತ ಕೃತಿಗಳು: ಬಿಂಬ ಕವನ ಮತ್ತು ಗಜ಼ಲ್ ಸಂಕಲನ (2019), ಶಮಾ ಗಜ಼ಲ್ ಗಜ಼ಲ್ ಸಂಕಲನ (2020), ನೆಂದ ನೆಲದ ಘಮಲು ಗಜ಼ಲ್ ಸಂಕಲನ (2022) ...

READ MORE

Related Books