ಬ್ರಹ್ಮಸೂತ್ರದ ಅಧಿಕರಣಪಂಚದ ಶಾಂಕರಭಾಷ್ಯದ ನಿದಿಧ್ಯಾಸ

Author : ವಿ.ಎಂ. ಉಪಾಧ್ಯಾಯ

Pages 434

₹ 245.00




Published by: ಶ್ರೀಕೃಷ್ಣ ಆಶ್ರಮ
Address: ಮೈಸೂರು

Synopsys

‘ಬ್ರಹ್ಮಸೂತ್ರದ ಅಧಿಕರಣಪಂಚದ ಶಾಂಕರಭಾಷ್ಯದ ನಿದಿಧ್ಯಾಸ ’  ಎಂಬುದು ಹಿರಿಯ ಲೇಖಕ ವಿ.ಎಂ. ಉಪಾಧ್ಯಾಯ ಅವರ ಶಾಸ್ತ್ರೋಕ್ತ ಗ್ರಂಥ. 

About the Author

ವಿ.ಎಂ. ಉಪಾಧ್ಯಾಯ

ಲೇಖಕ ವಿ. ಎಂ ಉಪಾಧ್ಯಾಯ ಅವರು ಮೂಲತಃ ಭಟ್ಕಳದವರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಪದವೀಧರರು. ಕೊಲ್ಲಾಪುರ ಶಿವಾಜಿ ವಿಶ್ವವಿದ್ಯಾಲಯದಿಂದ ಎಂ. ಎ ಪದವೀಧರರು. ವೃತ್ತಿಯಿಂದ ಶಿಕ್ಷಕರು. ಕೃತಿಗಳು : ಪೂರ್ಣಸತ್ಯ, ಮರಣ ಪರಲೋಕ ಪುನರ್ಜನ್ಮ, ಬ್ರಹ್ಮಸೂತ್ರದ ಅಧಿಕರಣಪಂಚದ ಶಾಂಕರಭಾಷ್ಯದ ನಿದಿಧ್ಯಾಸ, ಆತ್ಮಾನ್ವೇಷಣೆ, ಮನ್ಥನ, ಅದ್ವೈತಾನುಭವ, ಅದ್ವೈತಾನುಸಂಧಾನ ...

READ MORE

Related Books