ಕ್ಯಾಪ್ಟನ್ ಜಿ.ಆರ್‌. ಗೋಪಿನಾಥ್

Author : ಶಶಿಕಾಂತ ಎಂ. ಮುಮ್ಮಿಗಟ್ಟಿ

Pages 72

₹ 60.00




Year of Publication: 2015
Published by: ಉದಯಭಾನು ಕಲಾಸಂಘ
Address: ಉದಯಭಾನು ಕಲಾಸಂಘ, ಗವೀಪುರ ಸಾಲು ಛತ್ರಗಳ ಎದುರು, ರಾಮಕೃಷ್ಣಮಠ ಬಡಾವಣೆ ಕೆಂಪೇಗೌಡನಗರ, ಬೆಂಗಳೂರು- 560019
Phone: (080-26609343 / 26601831)

Synopsys

ಕ್ಯಾಪ್ಟನ್ ಜಿ.ಆರ್. ಗೋಪಿನಾಥ್ ಕರ್ನಾಟಕ ಮೂಲದ ಏರ್‌ ಡೆಕ್ಕನ್‌ ಸಂಸ್ಥಾಪಕರು. ಇವರು ಭಾರತೀಯ ವಿಮಾನಯಾನ ಉದ್ಯಮ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿದವರು. ಪ್ರಾದೇಶಿಕ ಸಂಪರ್ಕಕ್ಕಾಗಿ ಕೇಂದ್ರ ಸರ್ಕಾರ ಆರಂಭಿಸಿದ ಉಡಾನ್‌ ಯೋಜನೆಯಲ್ಲಿ ಗೋಪಿನಾಥ್‌ ಅವರೂ ಕೆಲಸ ಮಾಡುತ್ತಿದ್ದಾರೆ. ಇವರ ಆತ್ಮಕಥನ ’simply fly’. ಇವರ ಸಂಪೂರ್ಣ ಮಾಹಿತಿ, ಜೀವನ ಚಿತ್ರಣವನ್ನು ಕುರಿತಾದ ಈ ಪುಸ್ತಕ ಉದಯಭಾನು ಸುವರ್ಣ ಪುಸ್ತಕಮಾಲೆಯ ಪ್ರಕಟಣೆಯಲ್ಲಿ ಒಂದಾಗಿದೆ. 

About the Author

ಶಶಿಕಾಂತ ಎಂ. ಮುಮ್ಮಿಗಟ್ಟಿ

ಶಶಿಕಾಂತ ಎಂ.ಮುಮ್ಮಿಗಟ್ಟಿಯವರು ಸಮೂಹ ಸಂವಹನ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಬೆಂಗಳೂರು ಆಕಾಶವಾಣಿ ಕೇಂದ್ರದಲ್ಲಿ ಕಾರ್ಯನಿರ್ವಹಿಸಿದ್ಧಾರೆ. ಯುವಜನರಿಗೆ ವೃತ್ತಿ ಮಾರ್ಗದರ್ಶನ , ವೃತ್ತಿ ತರಬೇತಿ, ಪರೀಕ್ಷಾ ಸಿದ್ಧತೆ, ಕಾರ್ಯಕ್ರಮ ಸರಣಿಗಳು, ’ವಾಸ್ತುಶಿಲ್ಪ ವೈಭವ’ ’ಪ್ರಸಿದ್ಧಿಗೆ ಬಾರದ ಪ್ರಭುಗಳು, ಕನ್ನಡದ ಕಂಪು ಕಾರ್ಯಕ್ರಮ ಸರಣಿಗಳು, ಹಲವು ವಿಜ್ಞಾನ ಸರಣಿಗಳನ್ನು ಪ್ರಸಾರ ಮಾಡಿದ್ದಾರೆ.  ...

READ MORE

Related Books