ಚಂದಮಾಮನ ಭೂಮಿ ಟೂರ್

Author : ಗೀರ್ವಾಣಿ

Pages 96

₹ 100.00
Year of Publication: 2015
Published by: ಅಭಿನವ
Address: 17/18-2, ಮೊದಲನೆಯ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9448804905

Synopsys

ಗೀರ್ವಾಣಿಯವರ “ಚಂದಮಾಮನ ಭೂಮಿ ಟೂರ್ ಮತ್ತು ಇತರ ಕಥೆಗಳು” ಎಂಬ ಸಂಕಲನದಲ್ಲಿ ಮಕ್ಕಳಿಗಾಗಿ ರಚಿಸಿದ ಇಪ್ಪತ್ತೆರಡು ಕತೆಗಳಿವೆ. ಸಂಕಲನದಲ್ಲಿರುವ ಕಥಾಪಾತ್ರಗಳ ಆಯ್ಕೆಯಲ್ಲಿ, ಸನ್ನಿವೇಶಗಳ ನಿರ್ಮಾಣದಲ್ಲಿ, ಸಂದರ್ಭ ವರ್ಣನೆಯಲ್ಲಿ, ನಿರೂಪಣೆಯ ಶೈಲಿಯಲ್ಲಿ, ಆಡುಮಾತಿನ ಬಳಕೆಯಲ್ಲಿ ಮೂಡಿಸುವ ಭಾವನೆಗಳು ಅತ್ಯಂತ ನವೀನವಾಗಿವೆ.

ಗೀರ್ವಾಣಿಯವರು ಸಂಕಲನದ ಮೂಲಕ ಮಕ್ಕಳ ಕತೆಗಳಿಗೊಂದು ಹೊಸ ಮಾದರಿಯನ್ನು ಹಾಕಿಕೊಟ್ಟಿದ್ದಾರೆ. ಕತೆಗಳಲ್ಲಿ ಹೆಚ್ಚಿನವು ಬೇರೆ ಬೇರೆ ಪತ್ರಿಕೆಗಳಲ್ಲಿ ಬಂದಂತಹವು. ಈಗ ಇವೆಲ್ಲ ಒಂದು ಪುಸ್ತಕರೂಪದಲ್ಲಿ ಪ್ರಕಟವಾಗುತ್ತಿದೆ.

Related Books