ಚಿತ್ರ ಸಲ್ಲಾಪ

Author : ಎನ್.ಎಸ್. ಶಂಕರ್‌

Pages 174

₹ 180.00




Year of Publication: 2019
Published by: ಯಾಜಿ ಪ್ರಕಾಶನ
Address: ಭೂಮಿ, ಎಂ.ಪಿ. ಪ್ರಕಾಶ್ ನಗರ, ಹೊಸಪೇಟೆ, ಬಳ್ಳಾರಿ- 583201
Phone: 9481042400

Synopsys

ಪತ್ರಕರ್ತ, ಲೇಖಕ ಎನ್. ಎಸ್. ಶಂಕರ್ ಅವರ ಸಿನಿಮಾ ಬರಹಗಳ ಸಂಕಲನ ‘ಚಿತ್ರ ಸಲ್ಲಾಪ’ . ಅವರ ಸಿನಿಮಾ ಬರಹಗಳ ‘ಮಾಯಾ ಬಜ್ಹಾರ್’ ಪ್ರಕಟವಾದ ಹದಿನಾಲ್ಕು ವರ್ಷಗಳ ನಂತರ ಪ್ರಕಟವಾದ ಎರಡನೇ ಸಂಕಲನವಿದು. ಇಲ್ಲಿ ಅವರು ಆಗಾಗ ಬರೆದ ಸಿನಿಮಾ ಬರಹಗಳು ಒಟ್ಟುಗೂಡಿವೆ. ಆ ಲೇಖನಗಳ ಜೊತೆಗೆ ಹಳೆಯ ಸಂಕಲನದ ಕೆಲವು ಬರಹಗಳನ್ನೂ ಇಲ್ಲಿ ಸೇರಿಸಿದ್ದಾರೆ.

About the Author

ಎನ್.ಎಸ್. ಶಂಕರ್‌

ಲೇಖಕ, ಪತ್ರಕರ್ತ ಎನ್. ಎಸ್‌. ಶಂಕರ ಅವರು ‘ಸುದ್ದಿ ಸಂಗಾತಿ’ ಮತ್ತು ‘ಮುಂಗಾರು’ ಪತ್ರಿಕೆಯ ಸ್ಥಾಪಕರು. ಪ್ರಜಾವಾಣಿ, ಲಂಕೇಶ್‌ ಪತ್ರಿಕೆಯ ವರದಿಗಾರರಾಗಿಯೂ ಅನುಭವವಿದೆ. ಲಂಕೇಶರ ‘ಮುಟ್ಟಿಸಿಕೊಂಡವರು’ ಕತೆಯನ್ನು ಕಿರು ಚಿತ್ರವನ್ನಾಗಿಸಿ ದೃಶ್ಯಮಾಧ್ಯಮಕ್ಕೂ ಹೆಜ್ಜೆ ಇಟ್ಟವರು. ಅವರ ‘ಮಾನಸೋಲ್ಲಾಸ’ ಕಿರು ಚಿತ್ರ ಅಂತಾರಾಷ್ಟ್ರೀಯವಾಗಿ ಸದ್ದು ಮಾಡಿದೆ. ‘ಅರಸು ಯುಗ, ಚಂಚಲೆ’ ಅವರ ಕೃತಿಗಳು. ಸಮಕಾಲೀನ ಘಟನಾವಳಿಗಳು ಕುರಿತಂತೆ ಬರೆದ ಬರೆಹ ‘ಉಸಾಬರಿ’ ಅವರ ಇತ್ತಿಚಿನ ಕೃತಿ. ...

READ MORE

Related Books