ಚಿವ್ ಚಿವ್ ಗುಬ್ಬಿ

Author : ಎಸ್‌. ಮಂಜುನಾಥ್‌

Pages 48

₹ 60.00




Year of Publication: 2017
Published by: ನವಕರ್ನಾಟಕ ಪ್ರಕಾಶನ
Address: 101, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಪೂರ್ವ, ಬೆಂಗಳೂರು-560001
Phone: 7353530805 / 080 - 20161913

Synopsys

ಎಸ್.ಮಂಜುನಾಥ್ ಬಳ್ಳಾರಿ ಅವರ ಶಿಶುಗೀತೆಗಳ ಸಂಕಲನ ’ಚಿವ್ ಚಿವ್ ಗುಬ್ಬಿ.’
35 ಶಿಶು ಗೀತಗಳಲ್ಲಿ ಎಲ್ಲವು ಮಕ್ಕಳ ಮನೋಬುದ್ಧಿ ವಿಕಾಸದ ನೆಲೆಯಲ್ಲಿ ರಚಿಸಲ್ಪಟ್ಟಿವೆ. ಎತ್ತರೆತ್ತರ, ಪುಟ್ಟಿಯ ಸ್ನಾನ, ಇದ್ದನೊಬ್ಬ, ರಜಾ, ವಾಚು, ರಾಜಾಸ್ಥಾನದ ಒಂಟೆ, ಮುಂತಾದ ರಚನೆಗಳು ಈ ಕೃತಿಯಲ್ಲಿವೆ. ಕಲಾವಿದರರಾದ ಬಿ. ಜಿ. ಗುಜ್ಜಾರಪ್ಪ  ಆಕರ್ಷಕ ಚಿತ್ರಗಳಿಂದ ಗೀತೆಗಳು ಮಕ್ಕಳ ಮನ ಕಣ್ ಮನ ಸೆಳೆಯುತ್ತವೆ.

About the Author

ಎಸ್‌. ಮಂಜುನಾಥ್‌

ವಿಜ್ಞಾನ ಲೇಖಕ ಎಸ್. ಮಂಜುನಾಥ ಅವರು ‘ಮೇಡಂ ಕ್ಯೂರಿ ವಿಜ್ಞಾನ ಅಕಾಡೆಮಿ’ಯನ್ನು ಸ್ಥಾಪಿಸಿ, ಕಳೆದೊಂದು ದಶಕದಿಂದ ವಿದ್ಯಾರ್ಥಿ ಹಾಗೂ ಯುವ ಜನತೆಯಲ್ಲಿ ವಿಜ್ಞಾನವನ್ನು ಜನಪ್ರಿಯಗೊಳಿಸುವ ಮತ್ತು ವೈಚಾರಿಕತೆಯನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಇವರು ಗುಲಬರ್ಗಾ ವಿಶ್ವವಿದ್ಯಾಲಯದಿಂದ ಭೌತವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಬೆಂಗಳೂರಿನ ಜವಹರಲಾಲ್ ನೆಹರು ಉನ್ನತ ವಿಜ್ಞಾನ ಸಂಶೋಧನ ಕೇಂದ್ರದ ಅಂತರರಾಷ್ಟ್ರೀಯ ವಸ್ತು ವಿಜ್ಞಾನ ಕೇಂದ್ರದಿಂದ ವಸ್ತು ವಿಜ್ಞಾನದಲ್ಲಿ ಪಿ.ಜಿ. ಡಿಪ್ಲೋಮಾವನ್ನೂ ಪಡೆದಿದ್ದಾರೆ. ವಿಶ್ವವಿಖ್ಯಾತ ವಿಜ್ಞಾನಿ ಪ್ರೊ. ಸಿ.ಎನ್.ಆರ್. ರಾವ್ ಜೊತೆ ಸಂಶೋಧನೆಗಳನ್ನು ನಡೆಸಿ, ಲೇಖನಗಳನ್ನು ಪ್ರಕಟಿಸಿದ ಹೆಗ್ಗಳಿಕೆ ಇವರದು. ‘ಚುಕ್ಕಿ ಚಂದ್ರಮ, ಚಿವ್ ಚಿವ್ ಗುಬ್ಬಿ, ವೈಚಾರಿಕ ಕವನಗಳು’ ...

READ MORE

Related Books