ಕ್ಲಾರಿಯೋನೆಟ್ ಮಾಂತ್ರಿಕ

Author : ಹರಿಕೃಷ್ಣ

Pages 214

₹ 80.00




Year of Publication: 2007
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ಈ ಕೃತಿಯಲ್ಲಿ ಹಿಂದೂಶಾಸ್ತ್ರಿ ಶಾಸ್ತ್ರೀಯ ಸಂಗೀತಕ್ಕೆ ಹಲವು ಮಹತ್ತರದ ಕೊಡುಗೆಯನ್ನು ಕೊಟ್ಟ, ಖ್ಯಾತ ಹಿಂದುಸ್ತಾನಿ ಸಂಗೀತಗಾರ ಡಾ.ನರಸಂಹಲು ವಡವಾಟಿಯವರ ಜೀವನ ಸಾಧನೆಗಳನ್ನು ಲೇಖಕ ಹರಿಕೃಷ್ಣರು ಈ ಕೃತಿಯಲ್ಲಿ ವಿವರಿಸಿದ್ದಾರೆ. ರಾಯಚೂರು ಮೂಲದ ವಡವಾಟಿಯವರು ಹಿಂದೂಸ್ತಾನಿ ಸಂಗೀತ ಲೋಕಕ್ಕೆ ಹಲವು ಹೊಸತರವನ್ನು ಪರಿಚಯಿಸಿದವರು. ಅನ್ಯ ದೇಶದ ಕ್ಲಾರಿಯೋನೆಟ್ ವಾದ್ಯವನ್ನು ಹಿಂದೂಸ್ಯಾನಿ ಸಂಗೀತಕ್ಕೆ ಪರಿಚಯಿಸಿದವರು. ಈ ಮೂಲಕ ಜನಮನ್ನಣೆಗೆ ಪಾತ್ರರಾದವರು. ಇವರು ಇನ್ನೊಬ್ಬರಿಗೆ ವಿಧೇಯರಾದ ರೀತಿ, ಇವರಿಗೆ ಸಂಗೀತದ ಬಗ್ಗೆ ಇರುವ ತುಡಿತ, ಇವರ ಜೀವನ ಸಾಧನೆ ಎಲ್ಲದರ ಕುರಿತು ಲೇಖಕರು ಈ ಕೃತಿಯಲ್ಲಿ ವಿವರಿಸಿದ್ದಾರೆ.

Related Books