ದಲಿತ ಕೋಟ್ಯಧಿಪತಿಗಳು

Author : ಯು. ಶ್ರೀಧರ

Pages 268

₹ 250.00




Year of Publication: 2021
Published by: ವಂಶಿ ಪಬ್ಲಿಕೇಷನ್ಸ್
Address: ನಂ. 4, ಬಿ.ಎಚ್. ರಸ್ತೆ, ಟಿ.ಬಿ. ಬಸ್ ನಿಲ್ದಾಣ, ನೆಲಮಂಗಲ-562123 (ಬೆಂಗಳೂರು ಗ್ರಾಮೀಣ)
Phone: 099165 95916

Synopsys

ಮಿಲಿಂದ್ ಖಂಡೇಕರ್ ಅವರ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದೇ-ದಲಿತ ಕೋಟ್ಯಧಿಪತಿಗಳು.  ಯು. ಶ್ರೀಧರ್ ಅನುವಾದಕರು. ಈ ಸಂಕಲನದಲ್ಲಿ ಒಟ್ಟು 15 ಕಥೆಗಳಿದ್ದು, ಅವೆಲ್ಲವೂ ಸ್ಫೂರ್ತಿದಾಯಕವಾದವು. ಕಥಾವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಇಲ್ಲಿಯ ಕಥೆಗಳು ಓದುಗರ ಗಮನ ಸೆಳೆಯುತ್ತವೆ. 

About the Author

ಯು. ಶ್ರೀಧರ

ಲೇಖಕ ಯು. ಶ್ರೀಧರ ಅವರು ಅನುವಾದಕರು. ಕೃತಿಗಳು: ದಲಿತ ಕೋಟ್ಯಧಿಪತಿಗಳು (ಆನುವಾದಿತ ಕಥೆಗಳು) ...

READ MORE

Related Books