ದೇವಾಲಯಗಳು ಮತ್ತು ಲೈಂಗಿಕ ಶಿಲ್ಪ

Author : ಎಸ್.ಆರ್‌. ಶಾಸ್ತ್ರಿ

Pages 104

₹ 50.00




Year of Publication: 2012
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 08022161900

Synopsys

ದೇವಾಲಯಗಳು ಮತ್ತು ಲೈಂಗಿಕ ಶಿಲ್ಪ ಕೃತಿಯು ದೇವಾಲಯಗಳು ಹಾಗೂ ದೇವಾಲಯಗಳಲ್ಲಿ ಸ್ತ್ರೀ ಶಿಲ್ಪಗಳನ್ನು ಕೆತ್ತಿರುವ ವಿಧಾನದ ಕುರಿತು ಈ ಕೃತಿಯು ಮಾಹಿತಿ ನೀಡುತ್ತದೆ. ತಾಪಿ ಧರ್ಮಾರಾವ್‌ ಅವರು ರಚಿಸಿರುವ ಈ ಕೃತಿಯನ್ನು ಎಸ್.ಆರ್‌. ಶಾಸ್ತ್ರಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ದೇವಾಲಯಗಳಳ್ಲಿ ದೇವರು-ಧರ್ಮದ ಹೆಸರಿನಲ್ಲಿ ನಡೆಯುವ ಶೋಷಣೆಗಳನ್ನು ಬಯಲಿಗೆಳೆಯಲಾಗಿದೆ.

Related Books