ಧರ್ಮಪುರಿಯಿಂದ ತಿರುನೆಲ್ವೀಲಿವರೆಗೆ

Author : ಎಂ. ಭೈರೇಗೌಡ

Pages 114

₹ 25.00




Year of Publication: 1997
Published by: ಕರ್ನಾಟಕ ಜನಪದ ಮತ್ತು ಯಕ್ಷಗಾನ ಅಕಾಡೆಮಿ
Address: ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು

Synopsys

ಧರ್ಮಪುರಿಯಿಂದ ತಿರುನಲ್ವೇಲಿವರೆಗಿನ ಜಾನಪದದ ಕುರಿತು ಅಧ್ಯಯನ ನಡೆಸಿರುವ ಪ್ರವಾಸ ಕಥನ ‘ಧರ್ಮಪುರಿಯಿಂದ ತಿರುನಲ್ವೇಲಿವರೆಗೆ’ ಕೃತಿ. ತಮಿಳು ಜಾನಪದ ಅಧ್ಯಯನದ ಕಾಲದಲ್ಲಿ ಜನಪದರು ಮತ್ತು ಸಾಹಿತ್ಯ ಎಂಬ ಎರಡು ಸಂರಚನೆಯ ಅಂಶಗಳನ್ನು ಪರಿಗಣಿಸಿ, ಯಾರು ತಮಿಳು ಜನಪದರು ಮತ್ತು ತಮಿಳುನಾಡಿನ ಪ್ರದೇಶ, ಆ ಪ್ರದೇಶಗಳಲ್ಲಿ, ಯಾವ ಸಾಹಿತ್ಯ ಹರಡಿತ್ತು ಎಂಬುದನ್ನು ಲೇಖಕ ಎಂ., ಭೈರೇಗೌಡ ಅವರು ವಿವರಿಸಿದ್ದಾರೆ. 

About the Author

ಎಂ. ಭೈರೇಗೌಡ

ನಾಟಕಕಾರರಾಗಿ, ಕವಿಯಾಗಿ, ಜಾನಪದ ಸಂಶೋಧಕರಾಗಿ, ಸಂಘಟಕರಾಗಿ, ನಟ-ನಿರ್ದೇಶಕರಾಗಿ ಕಳೆದ ಇಪ್ಪತ್ತೈದು ವರ್ಷಗಳಿಂದ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ ಎಂ. ಭೈರೇಗೌಡ. ಪ್ರಕಾಶಕನಾಗಿ ನಾಲ್ಕು ಸಂಸ್ಥೆಗಳ ಮೂಲಕ ಐದುನೂರಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅವರ ಇಪ್ಪತ್ತೇಳು ನಾಟಕಗಳೂ ರಂಗದ ಮೇಲೆ ಪ್ರದರ್ಶನ ಕಂಡಿರುವುದು ಅವರ ಮತ್ತೊಂದು ಹೆಗ್ಗಳಿಕೆ. ...

READ MORE

Related Books