ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು-1

Author : ವಿವಿಧ ಅನುವಾದಕರು

Pages 606

₹ 50.00




Year of Publication: 2015
Published by: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560056
Phone: 080 - 23183311, 23183312

Synopsys

ಡಾ. ಬಿ.ಆರ್. ಅಂಬೇಡ್ಕರ್ ಅವರ ಸಮಗ್ರ ಬರಹಗಳು ಮತ್ತು ಭಾಷಣಗಳು ಮಾಲಿಕೆಯ ಈ ಮೊದಲ ಸಂಪುಟದಲ್ಲಿದೆ. ಭಾರತದಲ್ಲಿನ ಜಾತಿಗಳು, ಅವುಗಳ ರಚನಾಕ್ರಮ, ಉತ್ಪತ್ತಿ ಮತ್ತು ವಿಕಾಸ, ವರ್ಣ ಜಾತಿಗಳ ಸಮೀಕ್ಷೆ, ಅವುಗಳ ನಿರ್ಮೂಲನೆ, ಭಾಷಾವಾರು ಪ್ರಾಂತ್ಯ ರಚನೆ ಕುರಿತಾದ ವಿಚಾರಗಳು, ಭಾರತದಲ್ಲಿ ನಾಯಕರು ಮತ್ತು ನಾಯಕಾರಾಧನೆ, ಸಂವಿಧಾನಾತ್ಮಕ ಸುಧಾರಣೆಗಳ ಬಗ್ಗೆ ಸೌತ್ ಬರೊ ಸಮಿತಿಗೆ ನೀಡಿದ ಸಾಕ್ಷ್ಯ, ಒಕ್ಕೂಟ ವ್ಯವಸ್ಥೆ, ಕೋಮು ಪ್ರಾತಿನಿಧ್ಯ, ಅಲ್ಪಸಂಖ್ಯಾತರು ಹಾಗೂ ದೇಶದಲ್ಲಿನ ಸಣ್ಣ ಹಿಡುವಳಿಗಳ ಸಮಸ್ಯೆಗಳು ಮತ್ತು ಪರಿಹಾರಗಳು ಇತ್ಯಾದಿ ವಿಷಯಗಳನ್ನು ಈ ಸಂಪುಟದಲ್ಲಿ ಕಾಣಬಹುದು.

About the Author

ವಿವಿಧ ಅನುವಾದಕರು

ವಿವಿಧ ಅನುವಾದಕರು ...

READ MORE

Related Books