ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು-15

Author : ವಿವಿಧ ಅನುವಾದಕರು

Pages 584

₹ 50.00




Year of Publication: 2015
Published by: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560056
Phone: 080 - 23183311, 23183312

Synopsys

ಹಿಂದೂ ಕೋಡ್ ಮಸೂದೆಯ ಮೇಲೆ 1951 ರ ಫೆಬ್ರವರಿಯಿಂದ ಸೆಪ್ಟಂಬರ್ 1951 ರವರೆಗೆ ನಡೆದ ಚರ್ಚೆಯನ್ನು ಈ ಸಂಪುಟವು ಒಳಗೊಂಡಿದೆ. ಇದರ ಜೊತೆಗೆ ಸ್ವತಂತ್ರ ಭಾರತ ಸರ್ಕಾರದ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ ಅಂಬೇಡ್ಕರ್ ಅವರು ಮಾಡಿದ್ದ ಭಾಷಣಗಳಿಗೆ ಸಂಪ್ರದಾಯವಾದಿಗಳಿಂದ ಬಂದ ಟೀಕೆಗಳು, ಆಸ್ತಿಯಲ್ಲಿ ಸ್ತ್ರೀಯರಿಗೆ ಹಕ್ಕು, ದತ್ತು ಸ್ವೀಕಾರದ ವಿಧಾನ ಮತ್ತು ಸಂರಕ್ಷಕತ್ವ, ವಿವಾಹ ವಿಚ್ಛೇದನೆ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಧರ್ಮದೇವ ವಿದ್ಯಾವಾಚಸ್ಪತಿಯವರು ಉತ್ತರಿಸಿದ್ದು, ಅಂಬೇಡ್ಕರ್ ಅವರು ವಾದವು ಹೇಗೆ ಹಿಂದೂ ಶಾಸ್ತ್ರ ಗ್ರಂಥಗಳ ಸಮರ್ಥನೆಯನ್ನು ಹೊಂದಿತ್ತು ಎಂಬುದನ್ನು ವಿವರಿಸಿ ಬರೆದಿರುವ ಲೇಖನವನ್ನೂ ಈ ಸಂಪುಟವು ಒಳಗೊಂಡಿದೆ.

About the Author

ವಿವಿಧ ಅನುವಾದಕರು

ವಿವಿಧ ಅನುವಾದಕರು ...

READ MORE

Related Books