ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು-18

Author : ವಿವಿಧ ಅನುವಾದಕರು

Pages 813

₹ 50.00




Year of Publication: 2015

Synopsys

ಈ ಸಂಪುಟದಲ್ಲಿ ರಾಷ್ಟ್ರ ನಿರ್ಮಾಣ ಮತ್ತು ಅದರಲ್ಲಿನ ಪ್ರಜಾಪ್ರಭುತ್ವ, ಮತದಾನ ಪದ್ಧತಿ, ಸುಭಾಶ್ ಚಂದ್ರ ಬೋಸ್ ಹಾಗೂ ಅಂಬೇಡ್ಕರ್ ಅವರ ಭೇಟಿ, ಭಾರತದ ಬಿಕ್ಕಟ್ಟನ್ನು ಪರಿಹರಿಸಲು ಅಂಬೇಡ್ಕರ್ ಅವರ ಯೋಜನೆ , ಪಾಕಿಸ್ತಾನದ ಬಗ್ಗೆ ಅಮೆರಿಕಾದ ಒಲವು, ದಲಿತ ವರ್ಗಗಳ ಸಂಸ್ಥೆ, ಸ್ವತಂತ್ರ ಕಾರ್ಮಿಕ ಪಕ್ಷ , ದ ಪೀಪಲ್ಸ್ಎಜುಕೇಷನ್ ಸೊಸೈಟಿ ಸಂಸ್ಥಾಪನೆ, ಭಾರತೀಯ ಬೌದ್ಧ ಸಂಘ, ಹಿಂದೂ ಹಾಗೂ ಬೌದ್ಧ ಧರ್ಮದಲ್ಲಿ ಮಹಿಳೆಯ ಸ್ಥಾನ, ಪೂನಾ ಸತ್ಯಾಗ್ರಹ, ಭಾರತದಲ್ಲಿ ಪ್ರಜಾಪ್ರಭುತ್ವದ ಭವಿಷ್ಯ, ಬುದ್ಧ ಮತ್ತು ಕಾರ್ಲ್ ಮಾರ್ಕ್ಸ್, ಅಂಬೇಡ್ಕರ್ ಅವರ ಮತಾಂತರದ ಘೋಷಣೆಯ ಗಾಂಧಿಯವರ ಲೇಖನಗಳ ಮೇಲಿನ ವಿಮರ್ಶೆ, ಸಮತಾ ಸೈನಿಕ ದಳದ ಅಂಗರಚನೆ ಮುಂತಾದ ನೂರಾರು ವಿಚಾರಗಳ ಕುರಿತ ಮಾಹಿತಿಗಳನ್ನು ಈ ಸಂಪುಟವು ಒದಗಿಸುತ್ತದೆ.

About the Author

ವಿವಿಧ ಅನುವಾದಕರು

ವಿವಿಧ ಅನುವಾದಕರು ...

READ MORE

Related Books