ದುಪ್ಪಟ್ಟು

Author : ರಾಜಾರಾಂ ತಲ್ಲೂರು

Pages 96

₹ 130.00
Year of Publication: 2020
Published by: ಬಹುರೂಪಿ
Address: ಎಂಬೆಸ್ಸೆ ಸೆಂಟರ್‌, ಮೊದಲ ಮಹಡಿ, ಕ್ರೆಸೆಂಟ್‌ ರಸ್ತೆ, ಕುಮಾರಪಾರ್ಕ್‌ ಪಶ್ಚಿಮ, ಬೆಂಗಳೂರು
Phone: 7019182729

Synopsys

ಇಂದು ಅರೆಜೀವವಾಗಿರುವ ನಾಡಿನ ರೈತ ಎದುರಿಸಬೇಕಾಗಿರುವ ಬವಣೆಗಳ ಪೂರ್ಣ ಚಿತ್ರಣವನ್ನು ಲೇಖಕರು ನೀಡಲು ಮಾಡಿರುವ ‘ಡೆಸ್ಕ್ ಟಾಪ್’ ಪ್ರಯತ್ನಗಳ ಅಕ್ಷರ ರೂಪ ಇದಾಗಿದೆ. ಕೃತಿಯಲ್ಲಿ ಬಹುಮುಖ್ಯವಾಗಿ ಇಂದಿನ ರೈತರು ಅಧೋಗತಿಗೆ ತಲುಪಿರುವ ಕಾರಣಗಳನ್ನು ಚರ್ಚಿಸಿದ್ದು ಮುಂದೆ ರೈತರು ಸಾಗಲಿರುವ ಹಾದಿಗಳ ಚುಕ್ಕಿಗಳನ್ನು ಜೋಡಿಸಿಲಾದ ಚುಕ್ಕಿಚಿತ್ರ ಇದಾಗಿದೆ. 2016ರಿಂದಲೂ ರೈತರಿಗಾಗಿ ನಡೆಯುತ್ತಿದ್ದ ಬೆಳವಣಿಗೆಗಳನ್ನು ಗಮನಿಸುತ್ತಾ ಬಂದಿದ್ದ ಲೇಖಕರು ಅದರ ಪೂರ್ಣರೂಪ ಚಿತ್ರಣವನ್ನು ಇಲ್ಲಿ ನೀಡಿದ್ದಾರೆ.

About the Author

ರಾಜಾರಾಂ ತಲ್ಲೂರು

ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರು ಉಡುಪಿಯ ನಿವಾಸಿ. ಉದಯವಾಣಿ ದಿನಪತ್ರಿಕೆಯ ಆರೋಗ್ಯ ಪುರವಣಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಅವರು ನಂತರ ಅದರಿಂದ ಹೊರಬಂದು ಸ್ವಂತ ಉದ್ಯಮ ಆರಂಭಿಸಿದ್ದಾರೆ. ನುಣ್ಣನ್ನ ಬೆಟ್ಟ ಅವರ ಮೊದಲ ಪ್ರಕಟಿತ ಕೃತಿ. ...

READ MORE

Related Books