ದ್ವೀಪವಾಸಿ ಭಾರತೀಯರು

Author : ಬಾಗೇಪಲ್ಲಿ ಕೃಷ್ಣಮೂರ್ತಿ

Pages 104

₹ 90.00




Year of Publication: 2018
Published by: ಸ್ನೇಹ ಬುಕ್ ಹೌಸ್
Address: # 165, 10ನೇ ಮುಖ್ಯರಸ್ತೆ, ಶ್ರೀನಗರ ಬಸ್ ನಿಲ್ದಾಣ ಸಮೀಪ, ಶ್ರೀನಗರ, ಬೆಂಗಳೂರು-560050
Phone: 09845031335

Synopsys

ಲೇಖಕ-ಚಿಂತಕ ಬಾಗೇಪಲ್ಲಿ ಕೃಷ್ಣಮೂರ್ತಿ ಅವರ ಪ್ರವಾಸ ಕಥನ-ದ್ವೀಪವಾಸಿ ಭಾರತೀಯರು. ಅಂಡಮಾನ-ಲಕ್ಷದ್ವೀಪಗಳಿಗೆ ಲೇಖಕರು ಪ್ರವಾಸ ಕೈಗೊಂಡಿದ್ದು, ಅಲ್ಲಿಯ ತಮ್ಮ ಅನುಭವಗಳನ್ನು ದಾಖಲಿಸಿದ್ದೇ ಈ ಕೃತಿ. ಭಾರತೀಯ ಭೂಭಾಗದ ಸಣ್ಣ ತುಣುಕು ಪ್ರದೇಶವಾದ ಹಾಗೂ ಕೇಂದ್ರಾಡಳಿತ ಪ್ರದೇಶವಾದ ಈ ಎರಡೂ ದ್ವೀಪಗಳು, ತಮ್ಮದೇ ಆದ ಸಂಸ್ಕೃತಿ-ಆಚಾರ-ವಿಚಾರ-ಜೀವನ ಶೈಲಿಯಿಂದ ಬೇರೆಯಾಗಿವೆ. ಭಾರತದ ಇತರೆ ಭೂಪ್ರದೇಶಗಳಿಂದ ವಿಭಿನ್ನತೆಯನ್ನು ಕಾಯ್ದುಕೊಂಡಿದೆ. ಈ ಕುರಿತು ಲೇಖಕರು ತಮ್ಮ ಅನುಭವಗಳನ್ನು ಇಲ್ಲಿ ದಾಖಲಿಸಿದ್ದಾರೆ.

About the Author

ಬಾಗೇಪಲ್ಲಿ ಕೃಷ್ಣಮೂರ್ತಿ

ಹಿರಿಯ ಲೇಖಕ ಡಾ. ಬಾಗೇಪಲ್ಲಿ ಕೃಷ್ಣಮೂರ್ತಿ ಅವರು ಚಿಂತಕರು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯವರು.  ಕೃತಿಗಳು: ಯುರೋಪಿನಲ್ಲಿ ಬಾಗೇಪಲ್ಲಿ (ಪ್ರವಾಸ ಕಥನ), ದ್ವೀಪವಾಸಿ ಭಾರತೀಯರು, ಬಿಂಬ (ಗಜಲ್ ಗಳ ಸಂಕಲನ) ...

READ MORE

Related Books