ಈ ತಪ್ಪು ನೀವು ಮಾಡಬೇಡಿ

Author : ಮಹಾಬಲ ಸೀತಾಳಭಾವಿ

Pages 167

₹ 150.00
Year of Publication: 2021
Published by: ಸಾವಣ್ಣ ಎಂಟರ್ ಪ್ರೈಸೆಸ್
Address: # 57, ಮೊದಲ ಮಹಡಿ, ಪುಟ್ಟಣ್ಣ ರಸ್ತೆ, ಬಸವನಗುಡಿ, ಬೆಂಗಳೂರು-560004.
Phone: 9036312786

Synopsys

ಲೇಖಕ ಮಹಾಬಲ ಸೀತಾಳಭಾವಿ ಅವರ ಕೃತಿ-ಈ ತಪ್ಪು ನೀವು ಮಾಡಬೇಡಿ: ನೆಮ್ಮದಿಯತ ಬದುಕಿಗೆ 66 ಪ್ರಾಕ್ಟಿಕಲ್ ಥಿಯರಿಗಳು ಎಂಬ ಉಪಶೀರ್ಷಿಕೆಯಡಿ ವಿಷಯಗಳನ್ನು ಸಮರ್ಥಿಸಿಕೊಂಡಿದ್ದಾರೆ. ಹತಾಶೆಗೊಂಡ ಮನಸ್ಸಿಗೆ ಪ್ರೇರಣೆ ನೀಡುವಂತಿವೆ ಇಲ್ಲಿಯ ಬರಹಗಳು. ಬದುಕು ನಾವಂದುಕೊಂಡ ಹಾಗೆ ಹೂವಿನ ಹಾಸಿಗೆಯಲ್ಲ. ಕಲ್ಲು ಮುಳ್ಳುಗಳ ಹಾದಿ ಬಿದ್ದುಕೊಂಡಿದೆ. ಅನಿವಾರ್ಯವಾಗಿ ಇಂತಹ ಹಾದಿಯಲ್ಲಿ ಹೋಗಬೇಕು. ಆ ಸಂದರ್ಭದಲ್ಲಿ ಕಷ್ಟ-ನಷ್ಟಗಳನ್ನು ಹೇಗೆ ಎದುರಿಸಬೇಕು, ಹೇಗೆ ಸ್ವೀಕರಿಸಬೇಕು ಎಂಬಿತ್ಯಾದಿ ವಿಷಯಗಳ ಕುರಿತು ಲೇಖಕರು ಚರ್ಚಿಸುವ ಮೂಲಕ ಓದುಗರಿಗೆ ಜೀವನ ಪ್ರೀತಿಯ ಕುರಿತು ಸಲಹೆ ನೀಡಿದ್ದಾರೆ.

About the Author

ಮಹಾಬಲ ಸೀತಾಳಭಾವಿ

ಮಹಾಬಲ ಸೀತಾಳಭಾವಿ ಅವರು ಮೂಲತಃ ಲೇಖಕರು ಹಾಗೂ ಅನುವಾದಕರು.  ಕೃತಿಗಳು: ಕಾಳಿದಾಸ ಮಹಾಕವಿಯ ಅಭಿಜ್ಞಾನ ಶಾಕುಂತಲ (ಅನುವಾದಿತ ನಾಟಕ), ಚಾಟು ಕವಿತೆಗೆ ಚುಟುಕು ಕತೆ (ಚಾಟೋಕ್ತಿಗಳ ಸಂಗ್ರಹ ಕೃತಿ), 108 ಹಳೆ ಆಚಾರ ಹೊಸ ವಿಚಾರ, ಆಂಟೆನ ಚೆಕಾಫ್ ಕಥೆಗಳು (ಅನುವಾದ), ಮ್ಯಾನೇಜ್ ಮೆಂಟ್ ಕತೆಗಳು (ಯಶಸ್ವಿಗೆ 150 ಅಡ್ಡದಾರಿಗಳು), ಚಾಣಕ್ಯ ನೀತಿ, ಮ್ಯಾನೇಜ್ ಮೆಂಟ್ ಭಗವದ್ಗೀತೆ, ನಿತ್ಯ ಜೀವನಕ್ಕೆ ಹತ್ತಿರದ ಸುಭಾಷಿತಗಳು, ಈ ತಪ್ಪು ನೀವು ಮಾಡಬೇಡಿ.  ...

READ MORE

Related Books