ಈಗ ಅಳುವವರೂ ಇಲ್ಲ

Author : ಎನ್.ಎಸ್. ಶಂಕರ್‌

Pages 56

₹ 50.00




Year of Publication: 2021
Published by: ಪೊರಕೆ ಪಿಕಾಸಿ ಪ್ರಕಾಶನ
Address: ಕರ್ನಾಟಕ ದಲಿತ ಚಳವಳಿ ನವನಿರ್ಮಾಣ ವೇದಿಕೆ, ಮೈಸೂರು- 570022
Phone: 9449675454

Synopsys

ಹಿರಿಯ ಪತ್ರಕರ್ತ, ಲೇಖಕ ಎನ್.ಎಸ್. ಶಂಕರ್ ಅವರ ಲೇಖನಗಳ  ಸಂಕಲನ- ಕರ್ನಾಟಕ ದಲಿತ ಚಳವಳಿ: ಈಗ ಅಳುವವರೂ ಇಲ್ಲ. ಕರ್ನಾಟಕ ದಲಿತ ಚಳವಳಿ ನವ ನಿರ್ಮಾಣ ವೇದಿಕೆ ಆಯೋಜಿಸಲಿಚ್ಛಿಸಿರುವ  ಚಿಂತನಾ ಕಾರ್ಯಾಗಾರಗಳಲ್ಲಿಇಲ್ಲಿಯ ವಿಚಾರಗಳು ಉತ್ತಮ ಆಕರ ಒದಗಿಸುತ್ತವೆ. ವಸ್ತುನಿಷ್ಠ, ಮುಕ್ತ, ಆರೋಗ್ಯಪೂರ್ಣ, ರಚನಾತ್ಮಕ, ಚರ್ಚೆ- ಸಂವಾದಗಳಿಗೆ ಅಗತ್ಯ ಮಾಹಿತಿಗಳನ್ನು ಒಳನೋಟಗಳನ್ನು ಓದುಗರಿಗೆ ನೀಡುತ್ತದೆ. 

About the Author

ಎನ್.ಎಸ್. ಶಂಕರ್‌

ಲೇಖಕ, ಪತ್ರಕರ್ತ ಎನ್. ಎಸ್‌. ಶಂಕರ ಅವರು ‘ಸುದ್ದಿ ಸಂಗಾತಿ’ ಮತ್ತು ‘ಮುಂಗಾರು’ ಪತ್ರಿಕೆಯ ಸ್ಥಾಪಕರು. ಪ್ರಜಾವಾಣಿ, ಲಂಕೇಶ್‌ ಪತ್ರಿಕೆಯ ವರದಿಗಾರರಾಗಿಯೂ ಅನುಭವವಿದೆ. ಲಂಕೇಶರ ‘ಮುಟ್ಟಿಸಿಕೊಂಡವರು’ ಕತೆಯನ್ನು ಕಿರು ಚಿತ್ರವನ್ನಾಗಿಸಿ ದೃಶ್ಯಮಾಧ್ಯಮಕ್ಕೂ ಹೆಜ್ಜೆ ಇಟ್ಟವರು. ಅವರ ‘ಮಾನಸೋಲ್ಲಾಸ’ ಕಿರು ಚಿತ್ರ ಅಂತಾರಾಷ್ಟ್ರೀಯವಾಗಿ ಸದ್ದು ಮಾಡಿದೆ. ‘ಅರಸು ಯುಗ, ಚಂಚಲೆ’ ಅವರ ಕೃತಿಗಳು. ಸಮಕಾಲೀನ ಘಟನಾವಳಿಗಳು ಕುರಿತಂತೆ ಬರೆದ ಬರೆಹ ‘ಉಸಾಬರಿ’ ಅವರ ಇತ್ತಿಚಿನ ಕೃತಿ. ...

READ MORE

Related Books