ಈವರೆಗೆ

Author : ಸಂತೋಷ ಚೊಕ್ಕಾಡಿ

Pages 160

₹ 105.00




Year of Publication: 2010
Published by: ಮೌಲ್ಯ ಪ್ರಕಾಶನ
Address: ನಲ್ಲೂರು-574502, ಉಡುಪಿ ಜಿಲ್ಲೆ
Phone: 9740935232

Synopsys

ಲೇಖಕ ಸಂತೋಷ ಚೊಕ್ಕಾಡಿ ಅವರ ಸಮಗ್ರ ಕವಿತೆಗಳ ಸಂಕಲನ. ಲೇಖಕರೇ ಹೇಳುವಂತೆ ಕಳೆದ 25 ವರ್ಷದ ಅವಧಿಯಲ್ಲಿ ಬರೆದ ಕವಿತೆಗಳನ್ನು ಇಲ್ಲಿ ಒಟ್ಟುಗೂಡಿಸಲಾಗಿದೆ. ಈ ಮಧ್ಯೆ ಬಂದ ಪ್ರಾತಃಕಾಲದ ಪದ್ಯಗಳು (1995) , ನಿಜದ ಹಾದಿಯ ಬೆಳಕು(2002), ನಿನ್ನ ರಾಗವ ಹುಡುಕು (2008) -ಈ ಮೂರು ಕವನ ಸಂಕಲನಗಳ ಕವನಗಳನ್ನು ಸಮಗ್ರವಾಗಿ ನೀಡಲಾಗಿದೆ. ಅನುಬಂಧದಲ್ಲಿ ಮೂರು ಕವನ ಸಂಕಲನಗಳ ಮುನ್ನುಡಿಯನ್ನೂ (ರಾಮಚಂದ್ರ ದೇವ, ಕೆ.ವಿ. ತಿರುಮಲೇಶ ಹಾಗೂ ಎಸ್..ಆರ್. ವಿಜಯಶಂಕರ) ಸಹ ನೀಡಲಾಗಿದೆ.

About the Author

ಸಂತೋಷ ಚೊಕ್ಕಾಡಿ

ಲೇಖಕ ಡಾ. ಸಂತೋಷ ಚೊಕ್ಕಾಡಿ ಮೂಲತಃ ದ.ಕ. ಜಿಲ್ಲೆಯ ಸುಳ್ಯ ತಾಲೂಕಿನ ಚೊಕ್ಕಾಡಿಯವರು.  ಕೃತಿಗಳು: ಪ್ರಾತಃ ಕಾಲದ ಪದ್ಯಗಳು (ಕವನ ಸಂಕಲನ), ದಕ್ಷಿಣ ಕನ್ನಡ ಕಾವ್ಯದ ವಿಭಿನ್ನ ನೆಲೆಗಳು  ...

READ MORE

Related Books