ಎಲ್ಲಿ ಜಾರಿತೋ ಮನವು

Author : ವಿವೇಕಾನಂದ ಕಾಮತ್

Pages 184

₹ 80.00




Year of Publication: 2000
Published by: ರಾಜೀವ್, ಪ್ರಕಾಶಕರು,
Address: ಸಂಖ್ಯೆ 4, ಸೆಕ್ರೆಟರಿಯೇಟ್ ಕಾಲೋನಿ, ವಿಜಯನಗರ, ಬೆಂಗಳೂರು – 560040.

Synopsys

ಹದಿಹರೆಯದ ಪ್ರೀತಿ, ತಲ್ಲಣಗಳನ್ನು ಬಿಚ್ಚಿಡುವ ಕಥಾನಕವುಳ್ಳ ಈ ಪ್ರೇಮ ಕಥಾನಕದಲ್ಲಿ ಪ್ರೇಮ ಪಾಶದಲ್ಲಿ ಸಿಲುಕಿ ಜಾರುವ ಸಂಕೀರ್ಣ ಮನಸ್ಸು, ಅವುಗಳ ತೊಳಲಾಟಗಳ ಚಿತ್ರಣವಿದೆ. ಒಂದು ಪ್ರೀತಿಯಲ್ಲಿ ಸೋತು ಮತ್ತೊಂದು ಮನಸ್ಸಿನೆಡೆ ಜಾರುವ ನಾಯಕಿಗೆ ಅವಳು ಬಯಸಿದ ಬಾಳು ದೊರಕಿತೇ..? ಉದಯವಾಣಿ ಸಪ್ತಾಹಿಕ ಸಂಪದದಲ್ಲಿ ಪ್ರಕಟಗೊಂಡ ಕಾದಂಬರಿಯಿದು.

About the Author

ವಿವೇಕಾನಂದ ಕಾಮತ್
(21 January 1976)

ತಮ್ಮ ಕತೆ-ಕಾದಂಬರಿಗಳ ಮೂಲಕ ಕನ್ನಡ ಓದುಗರಿಗೆ ಚಿರಪರಿಚಿತ ಇರುವ ವಿವೇಕಾನಂದ ಕಾಮತ್ ಅವರು 100ಕ್ಕೂ ಹೆಚ್ಚು ಕತೆ ಹಾಗೂ 60 ಕಾದಂಬರಿಗಳನ್ನು ಪ್ರಕಟಿಸಿದ್ದಾರೆ.  ಚಿಕ್ಕಮಗಳೂರು ಜಿಲ್ಲೆಯ ಕಳಸದವರಾದ ವಿವೇಕಾನಂದ ಅವರು ಜನಿಸಿದ್ದು 1976ರ ಜನವರಿ 21ರಂದು. ಮಂಗಳೂರಿನಲ್ಲಿ ಸಿವಿಲ್ ಎಂಜಿನಿಯರಿಂಗ್ ನಲ್ಲಿ ಡಿಪ್ಲೊಮ ಪದವಿ ಪಡೆದ ಈಗ ಅಲ್ಲಿಯೇ ಸ್ವಂತ ಉದ್ಯೋಗದಲ್ಲಿ ತೊಡಗಿದ್ದಾರೆ. ಸೊಗಸಾದ ಭಾಷೆ, ಸರಳ ಶೈಲಿ, ಆಕರ್ಷಕ ನಿರೂಪಣೆಗಳಿರುವ ಕತೆ ಬರೆಯುವ ವಿವೇಕಾನಂದ ಅವರು 1994ರಲ್ಲಿ ಬರವಣಿಗೆ ಆರಂಭಿಸಿದ ಅವರಿಗೆ ಕಾದಂಬರಿಯ ಪ್ರಕಾರದಲ್ಲಿ ಒಲವು. 40 ಕಾದಂಬರಿಗಳು, 150ಕ್ಕೂ ಹೆಚ್ಚು ಕಥೆ, 20 ಮಿನಿ ಕಾದಂಬರಿಗಳನ್ನು ರಚಿಸಿದ್ದಾರೆ. ಅವುಗಳು ನಾಡಿನ ಬಹುತೇಕ ...

READ MORE

Related Books