ಫಾರಿನ್ ಟೂರ್

Author : ರವಿಶಂಕರ ಕೆ. ಭಟ್

Pages 112

₹ 130.00




Year of Publication: 2016
Published by: ನದಿ ಪ್ರಕಾಶನ
Address: ಬೆಂಗಳೂರು

Synopsys

ಲೇಖಕ ರವಿಶಂಕರ ಕೆ. ಭಟ್ ಅವರು ವಿದೇಶಿ ಪ್ರವಾಸ ಕೈಗೊಳ್ಳುವವರಿಗೆ ನೀಡಿರುವ ಮಾರ್ಗದರ್ಶಿ ಕೃತಿ ಜೊತೆಗೆ ಪ್ರವಾಸ ಕಥನವೂ ಹೌದು-ಫಾರಿನ್ ಟೂರ್. ಕಡಿಮೆ ವೆಚ್ಚದಲ್ಲಿ ವಿದೇಶಿ ಪ್ರಯಾಣ ಮಾಡುವುದು ಹೇಗೆ, ಯಾವಾಗ ಯಾವ ದೇಶಕ್ಕೆ ಹೋಗುವುದು ಒಳಿತು ಇತ್ಯಾದಿ ಮಾಹಿತಿಯನ್ನು ಒಳಗೊಂಡ ಕೃತಿ. ವಿದೇಶಿ ಪ್ರವಾಸ ಸಿದ್ಧತೆಗಾಗಿ ಈ ಕೃತಿ ಉತ್ತಮ ಮಾರ್ಗದರ್ಶನ ನೀಡುತ್ತದೆ. ಮಾತ್ರವಲ್ಲ; ಕುಟುಂಬದ ಸದಸ್ಯರೊಂದಿಗೆ ಒಬ್ಬ ಪ್ರವಾಸಿಗನಾಗಿ ಹೇಗೆ ಇರಬೇಕು ಎಂಬುದರ ತಮ್ಮ ಅನುಭವವನ್ನು ಅವರು ಕಟ್ಟಿಕೊಟ್ಟಿದ್ದು, ವಿಭಿನ್ನ ಶೈಲಿಯಲ್ಲಿಯ ಈ ಕಥನ ಓದುಗರ ಗಮನ ಸೆಳೆಯುತ್ತದೆ.

About the Author

ರವಿಶಂಕರ ಕೆ. ಭಟ್

ಲೇಖಕ ರವಿಶಂಕರ ಕೆ. ಭಟ್ ಅವರು ಮೂಲತಃ  ದಕ್ಷಿಣ ಕನ್ನಡ ಜಿಲ್ಲೆಯವರು. ಪತ್ರಕರ್ತರು. ಸದ್ಯ ಬೆಂಗಳೂರಿನಲ್ಲಿ ವಾಸವಿದ್ದಾರೆ.  ಕೃತಿಗಳು: ಫಾರಿನ್ ಟೂರು (ಪ್ರವಾಸ ಕಥನ) ...

READ MORE

Related Books