ಗೇಟ್‌ ಕೀಪರ್‌

Author : ಆರ್‌. ಕೇಶವಮೂರ್ತಿ

Pages 168

₹ 150.00




Year of Publication: 2017
Published by: ಸಾವಣ್ಣ ಎಂಟರ್‌ಪ್ರೈಸಸ್‌

Synopsys

ಜಗತ್ತಿನ ಹತ್ತಾರು ಭಾಷೆ, ನೂರಾರು ಬದುಕಿನ ಚಿತ್ರಣಗಳಿರುವ ಕೃತಿ ‘ಗೇಟ್‌ ಕೀಪರ್‌’. ಹಿಂದಿ, ಬಂಗಾಳಿ, ಮರಾಠಿ, ಗುಜರಾತಿ, ಮಲೆಯಾಳಂ, ಇರಾನ್‌, ಕೊರಿಯಾ, ಫ್ರೆಂಚ್, ಇಟಲಿ, ಚೈನಾ, ಜಪಾನ್‌ ಮುಂತಾದ ದೇಶ-ಭಾಷೆಗಳ ಸಿನಿಮಾಗಳ ಕುರಿತು ಚಿತ್ರಣ ನೀಡಿರುವ ಕೃತಿ ಇದಾಗಿದೆ.

About the Author

ಆರ್‌. ಕೇಶವಮೂರ್ತಿ

ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕಿನ ಪುಲಿಪಾಪೇನಹಳ್ಳಿಯವರಾದ ಕೇಶವ ಮೂರ್ತಿ ಅವರು ಕೋಲಾರದಲ್ಲಿ ಹಾಗೂ  ಶಿವಮೊಗ್ಗದಲ್ಲಿ ಶಿಕ್ಷಣ ಪಡೆದರು. ವೃತ್ತಿಯಲ್ಲಿ ಪತ್ರಕರ್ತರಾಗಿರುವ ಇವರು ನಮ್ಮನಾಡು, ಕ್ರಾಂತಿದೀಪ, ಜನಹೋರಾಟ, ಈಟಿವಿ, ಉದಯವಾಣಿ ಪತ್ರಿಕೆಗಳಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಕನ್ನಡ ಪ್ರಭಾ ದಿನಪತ್ರಿಕೆಯ ಸಿನಿಮಾ ವಿಭಾಗದಲ್ಲಿ ಹಿರಿಯ ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.   ಗಾಂಧಿ ಸೀಟು, ಕಲಾಭಿಮಾನಿ ಬಾಲಣ್ಣ ಹಾಗೂ ಗೇಟ್ ಕೀಪರ್ ಇವರು ಬರೆದ ಪ್ರಮುಖ ಕೃತಿಗಳು.  ...

READ MORE

Related Books