ಗೆಲವಿನ ಗುಟ್ಟು

Author : ಚಿರಂಜೀವಿ

Pages 180

₹ 50.00




Year of Publication: 1978
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಕೇಶವ ಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು-560019.
Phone: 9945036300

Synopsys

`ಗೆಲವಿನ ಗುಟ್ಟು' ವ್ಯಕ್ತಿತ್ವ ವಿಕಸನ ಬರಹಗಳ ಪುಸ್ತಕವಿದು. ಲೇಖಕ ರಾಮಗೋಪಾಲನ್‌ ರಚಿಸಿದ್ದಾರೆ. ಕೃತಿಯ ಕನ್ನಡನುವಾದವನ್ನು ಲೇಖಕ ಚಿರಂಜೀವಿ ಮಾಡಿದ್ದಾರೆ. ನಮ್ಮ ದೇಶ ಗಹನವಾದ ತತ್ತ್ವ-ಉಪದೇಶಗಳ ಆಗರ, ಆದರೆ, ದಿನನಿತ್ಯದ ಜೀವನಕ್ಕೂ ತತ್ತ್ವಗಳಿಗೂ ನಡುವೆ ದೊಡ್ಡ ಗೋಡೆ ಎದ್ದಿದೆ, ದಟ್ಟ ಪರದೆ ಬಿದ್ದಿದೆ. ಈ ಗ್ರಂಥದಲ್ಲಿ ಲೇಖಕರು ಅತ್ಯಂತ ಗಹನ ತತ್ತ್ವಗಳನ್ನು ಸರಳ ಸುಂದರವಾಗಿ ವಿವರಿಸಿದ್ದಾರೆ. ಕ್ಲಿಷ್ಟತೆಯ ಪರದೆ ಸರಿಯುವಂತೆ ವಿಷಯವನ್ನು ಸುಲಭಗೊಳಿಸಿದ್ದಾರೆ. ಇಲ್ಲಿಯ ವಿಚಾರಗಳು ಎಷ್ಟು ಉನ್ನತವೋ ಅಷ್ಟೇ ಮುಕ್ತ; ಎಷ್ಟು ಉದಾತ್ತವೋ ಅಷ್ಟೇ ಉಪಯುಕ್ತ ಎಂದು ಈ ಪುಸ್ತಕದ ಕುರಿತ ಇಲ್ಲಿ ವಿವರಿಸಲಾಗಿದೆ.

Related Books