‘ಗೂಬಜ್ಜಿಯ ಗೊರಕೆ’ ಲೇಖಕ ಎನ್. ಶ್ರೀನಿವಾಸ ಉಡುಪ ಅವರು ಮಕ್ಕಳಿಗಾಗಿ ಬರೆದಿರುವ ಕತೆಗಳ ಸಂಕಲನ. ಇಲ್ಲಿ ಏಳು ಕತೆಗಳು ಸಂಕಲನಗೊಂಡಿವೆ. ಹೆಚ್ಚಿನ ಕತೆಗಳಲ್ಲಿ ಪ್ರಾಣಿಗಳೇ ಮುಖ್ಯಪಾತ್ರಧಾರಿಗಳು. ಮಕ್ಕಳಿಗೆ ಆಸಕ್ತಿಕರ ಎನಿಸುವ ರೀತಿಯಲ್ಲಿ ಕಾಡು, ಪ್ರಾಣಿಗಳ ಮೂಲಕ ಅರಿವಿನ ಕತೆಗಳನ್ನು ಕಟ್ಟಿಕೊಟ್ಟಿದ್ದಾರೆ ಲೇಖಕರು.
©2021 Bookbrahma.com, All Rights Reserved